Ad Widget

ಅಜ್ಜಾವರ,ಮಂಡೆಕೋಲು ಹಾಗೂ ಕನಕಮಜಲು ವ್ಯಾಪ್ತಿಯಲ್ಲಿ ಸಚಿವ ಅಂಗಾರರಿಂದ ರೂ.3.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ

. . . . . . . . .

ಅಜ್ಜಾವರ, ಮಂಡೆಕೋಲು ಹಾಗೂ ಕನಕಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಚಿವರಾದ ಎಸ್. ಅಂಗಾರರವರು ಇಂದು ರೂ.3.80 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದರು.

. . . . . . .

*ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಜಾಲ್ಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯರಾಜ್ ಕುಕ್ಕೇಟಿ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಂಕರ್ ಪೆರಾಜೆ, ಶಿವಪ್ರಸಾದ್ ಮಂಡೆಕೋಲು ಸೇರಿದಂತೆ ಪ್ರಮುಖ ಮುಖಂಡರು,ಕಾರ್ಯಕರ್ತರು ಹಾಗೂ ಊರವರು ಉಪಸ್ಥಿತರಿದ್ದರು.

1. ಅಜ್ಜಾವರ ಗ್ರಾಮದ ಮೇನಾಲ – ಬಾಡೇಲು – ಬೇಲ್ಯ ರಸ್ತೆ ಅಭಿವೃದ್ಧಿ – 10 ಲಕ್ಷ
2. ಅಜ್ಜಾವರ ಗ್ರಾಮದ ಅಜ್ಜಾವರ – ಶಾಂತಿಮಜಲು – ಪಡ್ಡಂಬೈಲು ರಸ್ತೆ ಅಭಿವೃದ್ಧಿ – 20 ಲಕ್ಷ
3. ಅಜ್ಜಾವರ ಗ್ರಾಮದ ಮುಂಡೋಳಿಮೂಲೆ – ಉದ್ದಂತಡ್ಕ ರಸ್ತೆ ಅಭಿವೃದ್ಧಿ – 20 ಲಕ್ಷ
4. ಅಜ್ಜಾವರ ಗ್ರಾಮದ ನೀಲಗಿರಿ ಅಡ್ಕ – ಕರ್ಲಪ್ಪಾಡಿ ರಸ್ತೆ ಅಭಿವೃದ್ಧಿ – 20 ಲಕ್ಷ
5. ಅಜ್ಜಾವರ ಗ್ರಾಮದ ಮೇದಿನಡ್ಕ – ಪಡ್ಡಂಬೈಲು ರಸ್ತೆ ಅಭಿವೃದ್ಧಿ – 20 ಲಕ್ಷ
6. ಅಜ್ಜಾವರ ಗ್ರಾಮದ ಪಳ್ಳತ್ತಡ್ಕ – ಬೇಲ್ಯ ರಸ್ತೆ ಅಭಿವೃದ್ಧಿ – 10 ಲಕ್ಷ
7. ಅಜ್ಜಾವರ ಗ್ರಾಮದ ಇರಂತಮಜಲು – ಬೇಲ್ಯ ರಸ್ತೆ ಅಭಿವೃದ್ಧಿ – 10 ಲಕ್ಷ
8. ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ದೇವಸ್ಥಾನ ರಸ್ತೆ ಅಭಿವೃದ್ಧಿ – 30 ಲಕ್ಷ
9. ಅಜ್ಜಾವರ ಗ್ರಾಮದ ಕರಿಯಮೂಲೆ ಪ.ಪಂ.ರಸ್ತೆ ಅಭಿವೃದ್ಧಿ – 5 ಲಕ್ಷ
10. ಅಜ್ಜಾವರ ಗ್ರಾಮದ ಕರ್ಲಪ್ಪಾಡಿ – ಕುಡೆಂಬಿ ರಸ್ತೆ ಅಭಿವೃದ್ಧಿ – 10 ಲಕ್ಷ
11. ಅಜ್ಜಾವರ ಗ್ರಾಮದ ಬೀನಡ್ಕ ಪ.ಪಂ. ರಸ್ತೆ ಅಭಿವೃದ್ಧಿ – 10 ಲಕ್ಷ
12. ಅಜ್ಜಾವರ ಗ್ರಾಮದ ಓಡಬಾಯಿ ತೂಗುಸೇತುವೆ ದುರಸ್ತಿ – 10 ಲಕ್ಷ
13. ಮಂಡೆಕೋಲು ಗ್ರಾಮದ ಪೇರಾಲು – ಪದವು – ಮೈತ್ತಡ್ಕ ರಸ್ತೆ ಅಭಿವೃದ್ಧಿ – 40 ಲಕ್ಷ
14. ಮಂಡೆಕೋಲು ಗ್ರಾಮದ ಕನ್ಯಾನ – ಕಲ್ಲಡ್ಕ ರಸ್ತೆ ಅಭಿವೃದ್ಧಿ – 20 ಲಕ್ಷ
15. ಮಂಡೆಕೋಲು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ಅಭಿವೃದ್ಧಿ – 20 ಲಕ್ಷ
16. ಮಂಡೆಕೋಲು ಗ್ರಾಮದ ಉದ್ದಂತ್ತಡ್ಕ ರಸ್ತೆ ಅಭಿವೃದ್ಧಿ – 20 ಲಕ್ಷ
17. ಮಂಡೆಕೋಲು ಗ್ರಾಮದ ಬೇಂಗತ್ತಮಲೆ ರಸ್ತೆ ಅಭಿವೃದ್ಧಿ – 10 ಲಕ್ಷ
18. ಮಂಡೆಕೋಲು ಗ್ರಾಮದ ಕಲ್ಲಡ್ಕ ಪ.ಪಂ. ರಸ್ತೆ ಅಭಿವೃದ್ಧಿ – 10 ಲಕ್ಷ
19. ಮಂಡೆಕೋಲು ಗ್ರಾಮದ ಮಂಡೆಕೋಲುಬೈಲು ಪ.ಜಾ.ಕಾಲನಿ ರಸ್ತೆ ಅಭಿವೃದ್ಧಿ – 5 ಲಕ್ಷ
20. ಕನಕಮಜಲು ಗ್ರಾಮದ ಕನಕಮಜಲು – ಕಾರಿಂಜ ರಸ್ತೆ ಅಭಿವೃದ್ಧಿ – 20 ಲಕ್ಷ
21. ಕನಕಮಜಲು ಗ್ರಾಮದ ಕೊಂರ್ಬಡ್ಕ – ಕಾಪಿಲ ರಸ್ತೆ ಅಭಿವೃದ್ಧಿ – 20 ಲಕ್ಷ
22. ಕನಕಮಜಲು ಗ್ರಾಮದ ಕನಕಮಜಲು – ನೆಡೀಲು ರಸ್ತೆ ಅಭಿವೃದ್ಧಿ – 20 ಲಕ್ಷ
23. ಕನಕಮಜಲು ಗ್ರಾಮದ ಕನಕಮಜಲು – ದೇರ್ಕಜೆ ರಸ್ತೆ ಅಭಿವೃದ್ಧಿ – 20 ಲಕ್ಷ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading