Ad Widget

ಅಮರಮುಡ್ನೂರು ನಿವೇದಿತಾ ಸಂಚಲನಾ ತಂಡ ರಚನೆ

. . . . . . . . .

ಅಮರಮುಡ್ನೂರು ಗ್ರಾಮದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಗ್ರಾಮವಾರು ಸಮಿತಿ ರಚನೆ ಗೊಂಡಿತು. ಸಂಚಾಲಕರಾಗಿ ಹೇಮಾವತಿ ತಂಟೆಪಾಡಿ ಹಾಗು ಸಹ ಸಂಚಾಲಕ ರಾಗಿ ಶ್ವೇತಾ ನಾಯರ್ ಕೆರೆ ಆಯ್ಕೆಯಾಗಿದ್ದಾರೆ.. ಸದಸ್ಯ ರುಗಳಾಗಿ ಸೀತಾ ರತ್ನ ಹಿರಿಯಡ್ಕ, ಕಮಲ ಹಾಸನಡ್ಕ,, ಶೋಭಾ ಕಾನಡ್ಕ,. ಸವಿತಾ ಚಿಲ್ಪಾರ್. ರೇಷ್ಮಾ ಮೇರ್ಕಜೆ ಆಯ್ಕೆ ಯಾದರು. ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನ ಸಹ ಕಾರ್ಯದರ್ಶಿ ಜಾಹ್ನವಿ ಕಾಂಚೋಡು, ನಿರ್ದೇಶಕರಾದ ವೀಣಾ ಮೋಂಟಡ್ಕ , ದಿವ್ಯ ಮಡಪ್ಪಾಡಿ ಹಾಗು ಅನುಷ್ಠಾನ ಸಮಿತಿ ಸದಸ್ಯರಾದ ನಿರ್ಮಲಾ ಶೇಣಿ ಉಪಸ್ಥಿತರಿದ್ದ ರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading