Ad Widget

ಜ.21-22ರಂದು ನಡೆಯುವ ಸಂಪಾಜೆ ಸೊಸೈಟಿಯ ಶತಮಾನೋತ್ಸವ ಆಮಂತ್ರಣ ಬಿಡುಗಡೆ

. . . . . . . . .

ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ಯವರ ನೇತೃತ್ವದಲ್ಲಿ ಸಂಘದ ಕಛೇಯಲ್ಲಿ ಗಣ್ಯರ ಸಮ್ಮುಖದಲ್ಲಿ ಆಮಂತ್ರಣ ಬಿಡುಗಡೆ ನಡೆಯಿತು. ಸಭೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತೆ, ಬಗ್ಗೆ ಚರ್ಚಿಸಲಾಯಿತು. ಪ್ರತಿಯೊಂದು ಮನೆಗೆ ಆಮಂತ್ರಣ ತಲುಪುವಂತೆ ಜವಾಬ್ದಾರಿ ನೀಡಲಾಯಿತು. ವಿವಿಧ ಸಮಿತಿಯ ಸಂಚಾಲಕರು ಅವರವರ ಅಭಿಪ್ರಾಯ ಮಂಡಿಸಿದರು, ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಸೊಸೈಟಿ ಮೆನೇಜರ್ ವೀರೇಂದ್ರ ಕುಮಾರ್ ಜೈನ್, ಪ್ರಚಾರ ಸಮಿತಿ ಸಂಚಾಲಕರಾದ ಜಿ. ಕೆ. ಹಮೀದ್ ಗೂನಡ್ಕ, ಕ್ರೀಡಾ ಮೆರವಣಿಗೆ ಸಮಿತಿ ಸಂಚಾಲಕರಾದ ಕೆ. ಪಿ. ಜಗದೀಶ್ ಕುಯಿಂತೋಡು, ಸನ್ಮಾನ ಸಮಿತಿ ಸಂಚಾಲಕರಾದ ದಾಮೋದರ್ ಮಾಸ್ಥರ್ ಕಾರ್ಯಕ್ರಮ ಸoಯೋಜನಾ ಸಮಿತಿ ಸಂಚಾಲಕರಾದ ಚಿದಾನಂದ ಮಾಸ್ಥರ್ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಜಯಾನಂದ ಸಂಪಾಜೆ, ಅತಿಥಿ ಸತ್ಕಾರ ಸಮಿತಿ ಸಂಚಾಲಕರಾದ ಜಗದೀಶ್ ರೈ, ಕೆ. ಆರ್, ವಸ್ತು ಪ್ರದರ್ಶನ ಸಮಿತಿಯ ಕೆ. ಪಿ ಜಾನಿ, ವಾಹನ ನಿಲುಗಡೆ ಸಮಿತಿ ಸಂಚಾಲಕರಾದ ಮುಜಾಪರ್ ಅಹಮದ್, ಶಿಸ್ತು ಸಮಿತಿಯ ಶ್ರೀಧರ್ ಕೆ. ಕೆ. ಸ್ವಚ್ಛತಾ ಸಮಿತಿಯ ಯಮುನಾ ಬಿ. ಎಸ್. ಚಪ್ಪರ ಮತ್ತು ಅಲಂಕಾರ ಸಮಿತಿಯ ಗಣಪತಿ ಭಟ್ ಪಿ. ಎನ್. ಅರೋಗ್ಯ ಸಮಿತಿಯ ಜಯಶ್ರೀ. ಸೊಸೈಟಿ ನಿರ್ದೇಶಕರುಗಳಾದ ಸುಮತಿ ಶಕ್ತಿವೇಲು, ರಾಜೀವಿ, ಹಮೀದ್ ಎಚ್. ಚಂದ್ರಶೇಖರ ಕೆ. ಯು, ಉಷಾ ಕೆ. ಎಂ, ಪ್ರಕಾಶ್ ಕೆ. ಪಿ. ಕ್ರೀಡಾ ಸಮಿತಿಯ ಸದಸ್ಯರಾದ ಕೇಶವ ಬಂಗ್ಲೆಗುಡ್ಡೆ ಸಾಂಸ್ಕೃತಿಕ ಸಮಿತಿ ಸದಸ್ಯರಾದ ಕಿಶೋರ್ ಬಿ. ಎಸ್. ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷರಾದ ಪಿ. ಎ. ಉಮ್ಮರ್ ಹಾಜಿ ಗೂನಡ್ಕ, ಸಮಿತಿಯ ಖಜಾಂಜಿ ಜಿ. ರಾಮಚಂದ್ರ ಕಲ್ಲುಗದ್ದೆ,ಕಾರ್ಯಕ್ರಮ ಸಂಯೋಜನೆ ಸಮಿತಿ ಸದಸ್ಯರಾದ ಸವಾದ್ ಗೂನಡ್ಕ, ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಮೈಕಲ್ ಪಾಯಸ್, ವಾಹನ ನಿಲುಗಡೆ ಸಮಿತಿಯ ಮಾದವ ಗೌಡ ಪಿ. ಕೆ ಅತಿಥಿ ಸತ್ಕಾರ ಸಮಿತಿಯ ಮಂಜುನಾಥ್,ವೀರಪ್ಪ ಗೌಡ ದೋಳ ಮೊದಲಾದವರು ಉಪಸ್ಥಿತರಿದ್ದರು

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading