ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ದಯಾನಂದ ಮುತ್ಲಾಜೆ – ಪ್ರ.ಕಾರ್ಯದರ್ಶಿಯಾಗಿ ಲೋಕೇಶ್ವರ ಡಿ.ಆರ್. ಆಯ್ಕೆ
ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) 1972 ರಲ್ಲಿ ಸ್ಥಾಪನೆಗೊಂಡು 50 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಮಿತಿ ರಚನೆಯಾಗಿದ್ದು ಡಿಸೆಂಬರ್ 31 ರಂದು ಅದ್ದೂರಿ ಕಾರ್ಯಕ್ರಮ ನಡೆಯಲಿದೆ.
ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ವಿವಿಧ ಸಮಿತಿಗಳಿಗೆ ಸಂಚಾಲಕರನ್ನು ಹಾಗೂ ಸಹಸಂಚಾಲಕರನ್ನು ಎಲ್ಲಾ ವಿದ್ಯಾಭಿಮಾನಿಗಳ, ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ರಚಿಸಲಾಯಿತು.
ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾಗಿ ದಯಾನಂದ ಮುತ್ಲಾಜೆ ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ವರ.ಡಿ.ಆರ್., ಉಪಾಧ್ಯಕ್ಷರಾಗಿ ವೆಂಕಟ್ ವಳಲಂಬೆ, ಕೇಶವ ಭಟ್ ಮುಳಿಯ, ರಾಮಚಂದ್ರ ಪಳಂಗಾಯ, ಕೋಶಾಧಿಕಾರಿಯಾಗಿ ಹೆರಾಲ್ಡ್ ನೆಲ್ಸನ್ ಕ್ಯಾಸ್ಥಲಿನೋ, ಗೌರವ ಸಲಹೆಗಾರರಾಗಿ ಭರತ್ ಮುಂಡೋಡಿ, ವೆಂಕಟ್ ದಂಬೆಕೋಡಿ, ಬಿ.ಕೆ.ಬೆಳ್ಯಪ್ಪ, ನಿತ್ಯಾನಂದ ಮುಂಡೋಡಿಯವರನ್ನು ಆಯ್ಕೆ ಮಾಡಲಾಯಿತು.
ಸ್ಮರಣ ಸಂಚಿಕೆ ಸಂಚಾಲಕರಾಗಿ ವೆಂಕಪ್ಪ ಕೇನಾಜೆ, ಸಹಸಂಚಾಲಕರಾಗಿ ಜಯರಾಮ ಹಾಡಿಕಲ್ಲು, ಬಾಬು ಮಾಸ್ತರ್ ಅಚ್ರಪ್ಪಾಡಿ, ಶಿವರಾಮ ಶಾಸ್ತ್ರಿ ಆಚಳ್ಳಿ, ರಾಮಚಂದ್ರ ಪಳಂಗಾಯ, ತೇಜಪ್ಪ ಮಾಸ್ತರ್ ಸಂಪ್ಯಾಡಿ, ರಂಜಿತ್ ಅಂಬೆಕಲ್ಲು, ಪ್ರಸನ್ನ ಕುಮಾರ್.ವೈ.ಡಿ, ಕುಶಾಲಪ್ಪ ತುಂಬತ್ತಾಜೆ, ರವಿಕಲಾ ಚೆಮ್ನೂರು, ಅಭಿವೃದ್ಧಿ ಸಮಿತಿಸಂಚಾಲಕರಾಗಿ ಎನ್.ಟಿ.ಹೊನ್ನಪ್ಪ, ಸ್ವಾಗತ ಸಮಿತಿ ಸಂಚಾಲಕರಾಗಿವೆಂಕಟ್ ದಂಬೆಕೋಡಿ, ಜಯರಾಮ ಹಾಡಿಕಲ್ಲು, ಮುಳಿಯ ಕೇಶವ ಭಟ್, ಅನಿತಾ ಕೊಪ್ಪತಡ್ಕ, ಚೆನ್ನಮ್ಮ.ಪಿ. ಪ್ರಾಂಶುಪಾಲರು, ಹೆರಾಲ್ಡ್ ನೆಲ್ಸನ್ ಕ್ಯಾಸ್ಥಲಿನೋ,ಅರ್ಥಿಕ ಸಮಿತಿಸಂಚಾಲಕರಾಗಿ ವೆಂಕಟ್ ವಳಲಂಬೆ, ಸಹಸಂಚಾಲಕರಾಗಿ ಬಿ.ಕೆ.ಬೆಳ್ಯಪ್ಪ, ಕೇಶವ ಭಟ್ ಮುಳಿಯ, ಜಯರಾಮ ಹಾಡಿಕಲ್ಲು, ರಾಕೇಶ್ ಮೆಟ್ಟಿನಡ್ಕ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ನವೀನ್ ಬಾಳುಗೊಡು, ಪ್ರದೇಶವಾರು ಅರ್ಥಿಕ ಸಮಿತಿ ಸಂಚಾಲಕರಾಗಿನಾಗಪ್ಪ ಕೊಂಬೊಟ್ಟು, ರಾಘವ ಅರ್ನೋಜಿ, ವಿಜಯಕುಮಾರ್. ಚಾರ್ಮಾತ, ಬಾಲಸುಬ್ರಹ್ಮಣ್ಯ, ಪ್ರವೀಣ್ ಮುಂಡೋಡಿ, ಗಂಗಾಧರ ಚಿಕ್ಮುಳಿ, ಮೋಹನ್ ಎರ್ದಡ್ಕ, ಶಿವರಾಂ ಗೌಡ ಚಿಲ್ತಡ್ಕ, ರಾಧಾಕೃಷ್ಣ ತುಪ್ಪದಮನೆ, ನಿತ್ಯಾನಂದ ಕಾಂತಿಲ,ತಿಲಕ್,ಕೊಲ್ಯ, ಕ್ರೀಡಾ ಸಮಿತಿ ಸಂಚಾಲಕರಾಗಿ ಮಾಧವ ಎರ್ದಡ್ಕಸಹಸಂಚಾಲಕರಾಗಿ ಪ್ರಸನ್ನ ಅಮೆ ಮತ್ತು ತಂಡ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಅಚ್ಚುತ ಗುತ್ತಿಗಾರು, ರಮೇಶ್ ಮೆಟ್ಟಿನಡ್ಕ, ಸಹಸಂಚಾಲಕರಾಗಿ ಯಮಿತ ಪೂರ್ಣಚಂದ್ರ, ಸವಿತಾ ಕುಳ್ಳಂಪ್ಪಾಡಿ, ಊಟೋಪಚಾರ ಸಮಿತಿ ಸಂಚಾಲಕರಾಗಿ ನಾಗಪ್ಪ ಕೊಂಬೊಟ್ಟು, ಸಹಸಂಚಾಲಕರಾಗಿ ಲತಾ ಆಜಡ್ಕ, ದೀಕ್ಷಿತ್ ಪೈಕ, ಸದಾಶಿವ ಕುದ್ವ, ಲೋಹಿತ್ ಚೈಪೆ, ಪ್ರಚಾರ ಸಮಿತಿಯಸಂಚಾಲಕರಾಗಿ ಮಹೇಶ್ ಪುಚ್ಚಪ್ಪಾಡಿ, ಶಿವರಾಮ ದೇವ, ನಿರಂತರ್ ದೇವಸ್ಯ, ದಿನೇಶ್ ಹಾಲೆಮಜಲು, ಮುರಳೀಧರ ಅಡ್ಡನಪಾರೆ, ಸ್ವಚ್ಛತಾ ಸಮಿತಿಸಂಚಾಲಕರಾಗಿ ಲಕ್ಷ್ಮಣ ದೇವಸ್ಯ ಇವರನ್ನು ಆಯ್ಕೆ ಮಾಡಲಾಯಿತು. ಹಾಗೂ ಇತರ ಸಮಿತಿಗಳನ್ನು ಮುಂದಿನ ಸಭೆಯಲ್ಲಿ ರಚಿಸುವುದು ಎಂದು ತೀರ್ಮಾನಿಸಲಾಯಿತು.