Ad Widget

ಜೂನ್ 9 ರಂದು ಸುಳ್ಯ ಮತ್ತು ಬೆಳ್ಳಾರೆಯಲ್ಲಿ ಕರೆಂಟಿಲ್ಲ

ಸುಳ್ಯ ಉಪವಿಭಾಗದ ವ್ಯಾಪ್ತಿಯ ಸುಳ್ಯ ಮತ್ತು ಬೆಳ್ಳಾರೆ 33 /11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಪೀಡರ್ ಗಳಲ್ಲಿ ನಿಯತಕಾಲಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಕೇರ್ಪಳ, ಶ್ರೀರಾಮಪೇಟೆ , ಸಂಪಾಜೆ ,ಕೋಲ್ಚಾರ್, ಅಜ್ಜಾವರ ,ಸುಬ್ರಹ್ಮಣ್ಯ ಕೇನ್ಯ ,ಕಾವು,ಬೆಳ್ಳಾರೆ ಚೊಕ್ಕಾಡಿ , ನೆಟ್ಟಾರು, ಕಳಂಜ ,ಮುರುಳ್ಯ ,ಪೆರ್ಲಂಪಾಡಿ ಫೀಡರ್ ಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಎಇಇ ಹರೀಶ್ ನಾಯ್ಕ್ ತಿಳಿಸಿದ್ದಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading