Ad Widget

ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಮೇಳ

ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಮೇಳವು ವಿಜ್ಞಾನ ವಸ್ತು ಮಾದರಿ ರಚನೆಗಳೊಂದಿಗೆ ಜೂ.25ರಂದು ನಡೆಯಿತು.

ಈ ಸಂದರ್ಭದಲ್ಲಿ ಐವರ್ನಾಡು,ಜಾಲ್ಸೂರು, ಶಾಂತಿನಗರ, ಪಯಸ್ವಿನಿ ಶಾಲೆಯ ವಿಜ್ಞಾನ ಶಿಕ್ಷಕರಾದ ನಾರಾಯಣ ಸರ್,ಪೂರ್ಣಿಮಾ ಮೇಡಂ,ಪವಿತ್ರ ಮೇಡಂ, ಜಯಪ್ರಕಾಶ್ ಸರ್ ನಿರ್ಣಾಯಕರಾಗಿ ಸಹಕರಿಸಿದರು. ಈ ಸಂದರ್ಭದಲ್ಲಿ ವಿಜ್ಞಾನ ಮಾದರಿಗಳು ಜೀವನದಲ್ಲಿ ಪ್ರಗತಿಯನ್ನು ಕೊಡುತ್ತದೆ ಮತ್ತು ಪರಿಸರದಲ್ಲಿನ ಬದಲಾವಣೆಗೆ ವಿಜ್ಞಾನ ಉಪಕರಣಗಳು ಸಹಕಾರ ಎಂದು ನಾರಾಯಣ ಸರ್ ಮತ್ತು ಪೂರ್ಣಿಮಾ ಮೇಡಂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪ್ರೌಢಶಾಲಾ ವಿಜ್ಞಾನ ಶಿಕ್ಷಕಿಯಾದ ತೇಜಸ್ವಿ ಸ್ವಾಗತಿಸಿ, ಶ್ರೀಯುತ ಗಿರೀಶ್ ಕುಮಾರ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಪೂರ್ಣಿಮ ಜಯಪ್ರಸಾದ್ ರವರು ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!