Ad Widget

ಐವರ್ನಾಡು : ನವೋದಯ ಸಂಘಗಳ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ

ನವೋದಯ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನವೋದಯ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಜೂ.27 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮವಸ್ತ್ರ ವಿತರಣೆ ಮಾಡಿದರು.
ನವೋದಯ ಸ್ವ ಸಹಾಯ ಸಂಘದ ತಾಲೂಕು ಮೇಲ್ಬಿಚಾರಕ ಶ್ರೀಧರ ಮಾಣಿಮರ್ದು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ, ನಿರ್ದೇಶಕರಾದ ಸತೀಶ ಎಡಮಲೆ,ಮಹೇಶ ಜಬಳೆ,ಚಂದ್ರಶೇಖರ, ಕುಸುಮಾಧರ ಮಡ್ತಿಲ,ಸಿ.ಜಿ.ಭವಾನಿ,ಕೃಷ್ಣ ಬೆಳ್ಚಪ್ಪಾಡ,ವಾಸುದೇವ ನಿಡುಬೆ ಉಪಸ್ಥಿತರಿದ್ದರು.
ನವೋದಯ ಪ್ರೇರಕ ಪ್ರಕಾಶ್ ಜಬಳೆ ಸ್ವಾಗತಿಸಿ, ರವಿಪ್ರಸಾದ್ ಸಿ.ಕೆ.ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading