ವಳಲಂಬೆ ಶಾಲಾ ಮಂತ್ರಿಮಂಡಲ ರಚನೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆ ಇಲ್ಲಿ 2022-23 ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆ ಮೂಲಕ ಇತ್ತೀಚೆಗೆ ರಚನೆಯಾಯಿತು. ಮುಖ್ಯಮಂತ್ರಿಯಾಗಿ ಸುಜನ್ ಎ ಜೆ. ಉಪಮುಖ್ಯಮಂತ್ರಿಯಾಗಿ ಶ್ರೇಯಾ ಎಂ ಯು. ಗೃಹಮಂತ್ರಿ ಯಾಗಿ ಅಚಿಂತ್ಯರಾಮ ಶರ್ಮಾ ಪಿ ಎಂ ಮತ್ತು ಯಜ್ಙೇಶ್ ಎನ್ ಎಸ್ .ಶಿಕ್ಷಣ ಮಂತ್ರಿಯಾಗಿ ಪೃಥ್ವಿ ಕೆ ಯು ಉಪ ಮಂತ್ರಿಯಾಗಿ ಜಶ್ಮಿತಾ ಎಂ ಎನ್. ಆರೋಗ್ಯ ಮತ್ತು ಆಹಾರ ಮಂತ್ರಿಯಾಗಿ ಲಾವಣ್ಯ ಡಿ ಎನ್ ಉಪಮಂತ್ರಿಯಾಗಿ ದಿಶಾ ಪಿ ಎಸ್.ಸಾಂಸ್ಕ್ರತಿಕಮಂತ್ರಿಯಾಗಿ ರೋಶನ್ ಡಿ ಉಪಮಂತ್ರಿಯಾಗಿ ಪೃಥ್ವಿ ಎಂ ಆರ್.ಹಣಕಾಸುಮಂತ್ರಿಯಾಗಿ ತಸ್ವಿತ್ ವೈ ಉಪಮಂತ್ರಿಯಾಗಿ ಅಬ್ದುಲ್ ಮನ್ನಾನ್ ವಿ. ಕ್ರೀಡಾ ಮಂತ್ರಿಯಾಗಿ ದಿಶಾಂತ್ ಎ ಯು ಉಪಮಂತ್ರಿಯಾಗಿ ರಿಶಿಕಾ ಡಿ.ನಿರಾವರಿ ಮಂತ್ರಿಯಾಗಿ ಕೌಶಿತ್ ಉಪಮಂತ್ರಿಯಾಗಿ ಸುಜಿತ್ ಎ ಜೆ.ಸ್ವಚ್ಛತಾ ಮಂತ್ರಿಯಾಗಿ ಕೀರ್ತನ್ ಉಪಮಂತ್ರಿಯಾಗಿ ಪ್ರಜ್ಙಾ ಎ ಯು .ಗ್ರಂಥಾಲಯ ಮಂತ್ರಿಯಾಗಿ ತನ್ವಿ ಪಿ ಉಪಮಂತ್ರಿಯಾಗಿ ಪ್ರೇಕ್ಷಾ ಎ ಜಿ . ತೋಟಗಾರಿಕಾ ಮಂತ್ರಿಯಾಗಿ ಜೀವನ್ ಎಂ ಎಸ್ ಉಪಮಂತ್ರಿಯಾಗಿ ಹರ್ಷಿತ್ ಪಿ . ವಿರೋಧಪಕ್ಷದ ನಾಯಕರಾಗಿ ವಿಜಿತ್ ಎಂ ಜಿ ಆಯ್ಕೆಯಾದರು ಪ್ರಭಾರ ಮುಖ್ಯ ಶಿಕ್ಷಕಿ ಪ್ರಮಿಳಾ ಪಿ ಎಸ್ ಪ್ರಮಾಣವಚನ ಬೋಧಿಸಿದರು .ಶಿಕ್ಷಕಿಯರಾದ ಗೀತಾಲಕ್ಷ್ಮೀ ಎ ನಳಿನಾಕ್ಷಿ ಪಿ ಎಸ್ ಹಾಗೂ ತೇಜಾವತಿ ಡಿ ಸಹಕರಿಸಿದರು .
- Thursday
- November 21st, 2024