Ad Widget

ಸುಳ್ಯದಲ್ಲಿ ಪಾರ್ಟ್ಸ್ ವರ್ಲ್ಡ್ ಶುಭಾರಂಭ

ಸುಳ್ಯದ ಅಂಬಟಡ್ಕದಲ್ಲಿರುವ ಮಾಣಿಬೆಟ್ಟು ಕಾಂಪ್ಲೆಕ್ಸ್ ನಲ್ಲಿ ಅವಿನಾಶ್ ಕೆಮನಬಳ್ಳಿ ಅವರ ಮಾಲಕತ್ವದ ಪಾರ್ಟ್ಸ್ ವರ್ಲ್ಡ್ ಸಂಸ್ಥೆಯು ಜೂ.3ರಂದು ಶುಭಾರಂಭಗೊಂಡಿತು.

. . . . . . . . .

ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರು ಉದ್ಘಾಟಿಸಿ, ಶುಭಹಾರೈಸಿದರು. ಅವಿನಾಶ್ ಅವರ ತಂದೆ ಗಂಗಾಧರ ಮಣಿಯಾಣಿ, ಮುರಳೀಧರನ್ ಕೆಮನಬಳ್ಳಿ ಹಾಗೂ ಮಹಾಲಿಂಗ ಮಣಿಯಾಣಿ ಏವಂದೂರು, ಗಂಗಾಧರ ಮಣಿಯಾಣಿ ಮೂಲಡ್ಕ ಅವರುಗಳು ದೀಪ ಬೆಳಗಿಸಿದರು.

. . . . . . .

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ, ಅವಿನಾಶ್ ಅವರ ತಾಯಿ ಶ್ರೀಮತಿ ಸರೋಜಿನಿ, ಮಿಥುನ್ ರೈ ಜಾಲ್ಸೂರು ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿ ಬೈಕ್ ಕಾರು ಸೇರಿದಂತೆ ಎಲ್ಲಾ ವಾಹನಗಳ ಬಿಡಿಭಾಗಗಳು ದೊರೆಯಲಿದೆ. ಗ್ರಾಹಕರ ಕೋರಿಕೆಯ ಮೇರೆಗೆ ವಾಹನಗಳ ಬಿಡಿಭಾಗಗಳನ್ನು ಕ್ಲಪ್ತ ಸಮಯಕ್ಕೆ ತರಿಸಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading