Ad Widget

ಕಲ್ಕಿ ಮೊಬೈಲ್ಸ್ ನಲ್ಲಿ ಭರ್ಜರಿ ರಿಯಾಯಿತಿ ಯೊಂದಿಗೆ ಮೊಬೈಲ್ ಮೇಳ

. . . . . . . . .

ಸುಳ್ಯದ ಖಾಸಗೀ ಬಸ್ ನಿಲ್ದಾಣದ ಬಳಿಯ ಕಾಮತ್ ಕಾಂಪ್ಲೆಕ್ಸ್ ನಕಾರ್ಯಚರಿಸುತ್ತಿರುವ ಕಲ್ಕಿ ಮೊಬೈಲ್ಸ್ ನಲ್ಲಿ ದೀಪಾವಳಿ ಹಿನ್ನೆಲೆ ಭರ್ಜರಿ ಆಫರ್ ನಡೆಯುತ್ತಿದೆ.
ಟಿ.ವಿ.ಎಸ್ ಹಾಗೂ ಬಜಾಜ್ ನ ೦% ಲೋನ್ ಮೇಳವಿದೆ. ಮೊಬೈಲ್ ಗಳಿಗೆ ಮುಂಗಡ ಪಾವತಿ ರೂ 3999/- ಮಾತ್ರ ಆಗಿರುತ್ತದೆ. ಪ್ರತಿಯೊಂದು ಅ್ಯಂಡ್ರಾಯ್ಡ್ ಮೊಬೈಲ್ ಉತ್ತಮ ರಿಯಾಯಿತಿ ದರದಲ್ಲಿ ಲಭ್ಯ ಹಾಗೂ ಲಕ್ಕಿ ಕೂಪನ್ ಲಭ್ಯ. ಲಕ್ಕಿ ಕೂಪನ್ ನಲ್ಲಿ ಮೊಬೈಲ್ ಗೆಲ್ಲುವ ಅವಕಾಶವಿದೆ.
ರೂ. 999/- ರ ಕೀ ಪ್ಯಾಡ್ ಮೊಬೈಲ್ ಖರೀದಿಸಿದರೆ ಒಂದು ವರ್ಷ ರಿಪ್ಲೇಸ್ ಮೆಂಟ್ ವಾರಂಟಿಯಿದೆ. ಪವರ್ ಬ್ಯಾಂಕ್ ಅಥವಾ ನೆಕ್ ಬ್ಯಾಂಡ್ ಖರೀದಿಗೆ ಶೇ.20 ರಿಂದ ಶೇ 60 ರಷ್ಟು ರಿಯಾಯಿತಿಯಿದೆ. ಮ್ಯಾಟ್ ಗ್ಲಾಸ್ ಖರೀದಿಸಿದರೆ ಉಚಿತ ಈಯರ್ ಫೋನ್ ಅನ್ನು ಪಡೆದುಕೊಳ್ಳಬಹುದು.
128 GB ಮೆಮೊರಿ ಖರೀದಿಸಿದರೆ ಪಡೆಯಿರಿ D+ ಗ್ಲಾಸ್ ಅನ್ನು ಪಡೆಯಬಹುದು.
ಇದಲ್ಲದೇ ಆಕರ್ಷಕ ಉಡುಗೊರೆಗಳು ಲಭ್ಯವಿದೆ. ಎಂದು ಮಾಲಕರಾದ ಕೃಷ್ಣಪ್ರಸಾದ್ ಕಲ್ಕಿ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading