ಡ್ಯಾನ್ಸ್ ರಿಯಾಲಿಟಿ ಶೋ ಗೆ ಮೋನಿಷಾ ಅಳಂಕಲ್ಯ ಆಯ್ಕೆ amarasuddi - August 17, 2021 at 16:23 0 Tweet on Twitter Share on Facebook Pinterest Email ಸುವರ್ಣ ಚಾನಲ್ ನಲ್ಲಿ ಆಗಸ್ಟ್ 30 ರಿಂದ ಆರಂಭವಾಗಲಿರುವ ಡ್ಯಾನ್ಸ್ ರಿಯಾಲಿಟಿ ಶೋ ಗೆ ಮೋನಿಷಾ ಅಳಂಕಲ್ಯ ಆಯ್ಕೆಯಾಗಿದ್ದಾರೆ. ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿನಿಯಾಗಿರುವ ಮೋನಿಷಾ ಮಂಡೆಕೋಲು ಗ್ರಾಮದ ಅಳಂಕಲ್ಯ ಕುಸುಮಾ ಚಂದ್ರಶೇಖರ್ ದಂಪತಿಗಳ ಪುತ್ರಿ. Share this:WhatsAppTelegramTweetPrintEmailPostLike this:Like Loading...