Ad Widget

ಹರಿಹರಪಲ್ಲತ್ತಡ್ಕ : ಸಹಕಾರಿ ಸಂಘದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಾಜಿ ಮಂಡಲ ಪ್ರಧಾನರಾದ ಕೆ.ವಿ.ಸುಧೀರ್ ಕಟ್ಟೆಮನೆ ದ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ವಿನೂಪ್ ಮಲ್ಲಾರ, ಉಪಾಧ್ಯಕ್ಷ ಮಣಿಕಂಠ ಕೊಳಗೆ, ನಿರ್ದೇಶಕರುಗಳಾದ ಶೇಖರ್ ಅಂಬೆಕಲ್ಲು, ತಾರನಾಥ ಮುಂಡಾಜೆ, ಹರ್ಷಕುಮಾರ್ ದೇವಜನ, ಗಿರೀಶ್ ಕಟ್ಟೆಮನೆ, ಮೋನಪ್ಪ ಕೊಳಗೆ, ವಿಜಯ ಕಜ್ಜೋಡಿ, ಸುರೇಶ್ ಚಾಳೆಪ್ಪಾಡಿ, ವಿಜಯ ಕೂಜುಗೋಡು, ರಾಜೇಶ್ ಪರಮಲೆ, ಬೊಳಿಯ ಬೆಂಡೋಡಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಷಪ್ಪ ಕಿರಿಭಾಗ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಹಾಗೂ ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!