Ad Widget

ಡಾ. ರೇವತಿ ನಂದನ್ ರ ‘ತೋಟದ ಲೋಕದ ಪಾಠಗಳು’ ಕೃತಿಗೆ ರಾಜ್ಯ ಪ್ರಶಸ್ತಿ

. . . . . . . . .

ಕರ್ನಾಟಕ ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಕೊಡಮಾಡುವ 2020-21 ನೇ ರಾಜ್ಯ ಮಟ್ಟದ ಶ್ರೇಷ್ಠ ಪುಸ್ತಕ ಪ್ರಶಸ್ತಿಗೆ ಸುಳ್ಯದ ಡಾ.ರೇವತಿ ನಂದನ್ ರವರು ಬರೆದ ಕೃತಿ ‘ತೋಟದ ಲೋಕದ ಪಾಠಗಳು’ ಕೃತಿ ಭಾಜನವಾಗಿದೆ.

. . . . . . .

ಡಾ.ರೇವತಿ ನಂದನ್ ರವರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading