Ad Widget

ಸುಳ್ಯದಲ್ಲಿಂದು ಅತೀ ಹೆಚ್ಚು ಪಾಸಿಟಿವ್

ಸುಳ್ಯದಲ್ಲಿಂದು ಅತೀ ಹೆಚ್ಚು ಪ್ರಕರಣ ದಾಖಲಾಗಿದ್ದು 102 ಕೊರೊನಾ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ 535 ಸಕ್ರೀಯ ಪ್ರಕರಣಗಳಿವೆ.
ಸುಳ್ಯದಲ್ಲಿ 2, ಏನಕಲ್ಲಿನಲ್ಲಿ 5, ಬಳ್ಪದಲ್ಲಿ 14, ಕೊಲ್ಲಮೊಗ್ರದಲ್ಲಿ 16, ಅಮರಮುಡ್ನೂರಿನಲ್ಲಿ 5, ಐವರ್ನಾಡಿನಲ್ಲಿ 19, ಕೂತ್ಕುಂಜದಲ್ಲಿ 4, ಕಲ್ಮಕಾರಿನಲ್ಲಿ 6, ನಾಲ್ಕೂರಿನಲ್ಲಿ 2, ಎಣ್ಮೂರುನಲ್ಲಿ 1, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 2, ಆಲೆಟ್ಟಿಯಲ್ಲಿ 13, ಮುಪ್ಪೇರ್ಯದಲ್ಲಿ 1, ದೇವಚಳ್ಳದಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಎಡಮಂಗಲದಲ್ಲಿ 2, ಸಂಪಾಜೆಯಲ್ಲಿ 1, ಅಜ್ಜಾವರದಲ್ಲಿ 1, ಪೆರುವಾಜೆಯಲ್ಲಿ 1, ಬೆಳ್ಳಾರೆಯಲ್ಲಿ 1 ಪ್ರಕರಣ ದೃಢಪಟ್ಟಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading