ಕೆಪಿಸಿಸಿ ಸದಸ್ಯ ಡಾ.ರಘು ಅವರಿಂದ ಗುತ್ತಿಗಾರು ಗ್ರಾಮದ ಆಚಳ್ಳಿ ಕಾಲನಿಗಳ ಹಾಗೂ ಇತರ ಮನೆ ಮನೆಯ ಹಿರಿಯ ನಾಗರಿಕರ ಬೇಟಿ ನೀಡಿ ಉಚಿತವಾಗಿ ಆರೋಗ್ಯ ತಪಾಸಣೆ ನೀಡಿ ಅಗತ್ಯ ಇದ್ದವರಿಗೆ ಔಷದ ವಿತರಿಸಿದರು. ಈ ಸಂದರ್ಭದಲ್ಲಿ ಪರಮೇಶ್ವರ ಕೆಂಬಾರೆ , ಸುರೇಶ್ ಉಜಿರಡ್ಕ , ಸಿರಿಯಾಕ್ ಮ್ಯಾಥ್ಯೂ ಆಚಳ್ಳಿ, ಪರಮೇಶ್ವರ ಚನಿಲ ,ಸುರೇಶ್ ಚತ್ರಪ್ಪಾಡಿ, ಮೋಹನ ಹುಲಿಕೆರೆ, ರವೀಂದ್ರ ಪೈಕ ,ಪ್ರವೀಣ ಮುತ್ಲಾಜೆ , ಧನಂಜಯ ಗೊರಗೋಡಿ ಉಪಸ್ಥಿತರಿದ್ದರು
- Saturday
- November 23rd, 2024