Ad Widget

ರಥಬೀದಿ : ವಿದ್ಯುತ್ ಲೈನ್ ಮೇಲೆ ಬಿದ್ದ ತೆಂಗಿನಮರ – ಲೈನ್ ಗೆ ಹಾನಿ

ಕೆರೆಮೂಲೆ ರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ತೆಂಗಿನ ಮರ ಬಿದ್ದ ಕೆರೆಮೂಲೆ ಮತ್ತು ರಥಬೀದಿಯ ವಿನಾಯಕ ಕಾಂಪ್ಲೆಕ್ಸ್ ಬಳಿಯ ವಿದ್ಯುತ್ ಕಂಬ ಮುರಿದುಬಿದ್ದಿದೆ. ರಸ್ತೆಯಲ್ಲಿ ಜನ ಸಂಚಾರ ಇಲ್ಲದೇ ಇರುವುದರಿಂದ ಯಾರಿಗೂ ಹಾನಿಯಾಗಿಲ್ಲ. ಇದೇ ಕಂಬದಲ್ಲಿ 4 ಲೈನ್ ಹಾದುಹೋಗುತ್ತಿದ್ದು ಸುಬ್ರಹ್ಮಣ್ಯ, ಕೇನ್ಯ, ಕೇರ್ಪಳ ಹಾಗೂ ಅರಂತೋಡು ಪೀಡರ್ ಗಳಲ್ಲಿ ವಿದ್ಯುತ್ ವಿಳಂಬವಾಗಲಿದೆ. ಸ್ಥಳಕ್ಕೆ ಮೆಸ್ಕಾಂ ಎಇಇ ಹರೀಶ್ ನಾಯ್ಕ್ ಹಾಗೂ ಸಿಬ್ಬಂದಿಗಳು,ನ.ಪಂ.ಸದಸ್ಯ ರಿಯಾಜ್ ಭೇಟಿ ನೀಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading