Ad Widget

ಗುತ್ತಿಗಾರು ಸೊಸೈಟಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30 ರ ತನಕ – ಸುವರ್ಣ ಸಹಕಾರ ಮಾರ್ಟ್ ದಿನಸಿ ವ್ಯಾಪಾರ ಮಳಿಗೆಯಲ್ಲಿ ಬೆಳಿಗ್ಗೆ 6.30 ರಿಂದ 10.00 ರವರೆಗೆ ಸೇವೆ ಲಭ್ಯ

ಕೊರೋನ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ 28 ರಿಂದ ಮೇ.12 ರವರೆಗೆ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.30ವರೆಗೆ ಸಂಘದ ವ್ಯವಹಾರ ಇರುತ್ತದೆ. ( ರಜಾ ದಿನ ಹೊರತುಪಡಿಸಿ )ಸುವರ್ಣ ಸಹಕಾರ ಮಾರ್ಟ್ ದಿನಸಿ ವ್ಯಾಪಾರ ಮಳಿಗೆಯ ವ್ಯವಹಾರ ಸಮಯ ಬೆಳಿಗ್ಗೆ 6.30 ರಿಂದ 10.00ಗಂಟೆಯ ವರೆಗೆ ಇರುತ್ತದೆ. ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ ನಿಯಮದ ಪ್ರಕಾರ ಗ್ರಾಹಕರು ಮಾಸ್ಕ್ ಧರಿಸಿ ವ್ಯವಹಾರಕ್ಕೆ ಬರಬೇಕೆಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!