Ad Widget

ಸುಳ್ಯ : ವೀಕೆಂಡ್ ಲಾಕ್ ಡೌನ್ ಗೆ ಜನತೆ ಸಂಪೂರ್ಣ ಬೆಂಬಲ


ಸರಕಾರ ಘೋಷಿಸಿದ ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಗೆ ಸುಳ್ಯದ ಜನತೆ ಸಂಪೂರ್ಣ ಕೈಜೊಡಿಸಿರುವುದು ಕಂಡುಬರುತ್ತಿದೆ. ಇಂದು 10 ಗಂಟೆವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶವಿದ್ದರೂ ಪೇಟೆಯಲ್ಲಿ ಬೆಳಗ್ಗಿನಿಂದಲೇ ಜನ ಸಂಚಾರ ವಿರಳವಾಗಿತ್ತು. ಅಂಗಡಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿಗೆ ಜನತೆ ಅವಕಾಶ ಮಾಡಿಲ್ಲ. ಪೋಲೀಸರು ಇಲ್ಲದಿದ್ದರೂ ಕೂಡ ಜನರು ಮಾಸ್ಕ್ ಹಾಕಿ ಸಂಚರಿಸುವುದು ಕಂಡು ಬರುತ್ತಿದೆ.10 ಗಂಟೆಯ ಬಳಿಕ ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿದೆ.
ಅಂತು ಈ ಬಾರಿ ಜನರಿಗೆ ಜಾಗೃತಿ ಮೂಡಿರುವುದಂತು ಸತ್ಯ

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!