Ad Widget

ಅರಣ್ಯ ಇಲಾಖೆಯ ಜನಹಿತ ವಿರೋದಿ ನೀತಿ ಪರಾಮರ್ಶಿಸಿ, ಕಾರ್ಯ ಗತಗೊಳಿಸುವಂತೆ ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಮನವಿ

ಅರಣ್ಯ ಇಲಾಖೆಯ ಜನಹಿತ ವಿರೋಧಿ ಕಾರ್ಯಯೋಜನೆಯ ಆದೇಶವನ್ನ ಪರಾಮರ್ಶಿಸಿ, ಕಾರ್ಯ ಗತಗೊಳಿಸುವಂತೆ ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಎ.𝟎𝟓 ರಂದು ಮಂಗಳೂರಿನಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಪ್ರಮುಖರುಗಳಾದ ರವೀಂದ್ರ ರುದ್ರಪಾದ, ಭಾನುಪ್ರಕಾಶ್ ಪೆರುಮುಂಡ, ಉಮೇಶ್ ಕಜ್ಜೋಡಿ, ಭರತ್ ಕನ್ನಡ್ಕ , ವರದ ರಾಜ್ ಸಂಕೇಶ್ ಗೂನಡ್ಕ ಉಪಸ್ಥಿತರಿದ್ದರು.

. . . . . . . . .

ವರದಿ:-ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading