Ad Widget

ಸುಬ್ರಹ್ಮಣ್ಯ : ಬಡ ಜೀವದ ಚಿಕಿತ್ಸೆಗೆ ನೆರವಾಗುವಿರಾ

ಕಡಬ ತಾಲೂಕಿನ ಸುಬ್ರಹ್ಮಣ್ಯದ ನಿವಾಸಿಯಾಗಿರುವ ಲಕ್ಷ್ಮೀನಾರಾಯಣ ಭಟ್ ಇವರು ಹಲವು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ದೃಢ ಪಟ್ಟಿತು.
ಈಗಾಗಲೇ ಅನೇಕ ಚಿಕಿತ್ಸೆಗಳನ್ನು ಮಾಡಿದ್ದು
ರೂ 3,00,000 ಲಕ್ಷಕ್ಕೂ ಅಧಿಕ ಖರ್ಚಾಗಬಹುದು ಎಂದು ವೈಧ್ಯರು ತಿಳಿಸಿದ್ದಾರೆ. ಸಂಪೂರ್ಣ ಗುಣಮುಖವಾಗಲು
ಇನ್ನು ಹೆಚ್ಚಿನ ಹಣ ಅಗತ್ಯವಾಗಿ ಬೇಕಾಗಬಹುದು. ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬ ಇವರದಾಗಿದ್ದು , ಸುಬ್ರಹ್ಮಣ್ಯದಲ್ಲಿ ಒಂದು ಸಣ್ಣ ಗೂಡಂಗಡಿ ವ್ಯಾಪಾರ ಇತ್ತು. ಅದೂ ಈಗ ಇಲ್ಲದಾಗಿದೆ. ಹೀಗಾಗಿ ಹಣದ ಸಮಸ್ಯೆ ಇವರನ್ನು ತುಂಬಾ ಕಾಡುತ್ತಿದೆ.
ಆದುದರಿಂದ ಇವರಿಗೆ ಸಹೃದಯಿ ಬಂಧುಗಳಾದ ತಾವು
ಯಥಾ ಸಾಧ್ಯ ಆರ್ಥಿಕ ಸಹಕಾರ ನೀಡಬೇಕಾಗಿ ಮನೆಯವರು ಕಳಕಳಿಯ ವಿನಂತಿ ಮಾಡಿರುತ್ತಾರೆ.

. . . . . . . . .

ಶ್ರೀ ಲಕ್ಷ್ಮೀ ನಾರಾಯಣ . ಕೆ,
S.B. ಖಾತೆ ಸಂಖ್ಯೆ.
018501000006744
I.O.B. ಸುಬ್ರಹ್ಮಣ್ಯ
IFSC code.
IOBA0000185

. . . . . . .

Ph : 8277652737


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading