Ad Widget

ಲಕ್ಷ್ಮೀಶ ಕಿನ್ನಿಮಜಲು ಇವರಿಗೆ ಬೆಳ್ಳಾರೆ ಆಟೋ ಚಾಲಕರಿಂದ ಶ್ರದ್ಧಾಂಜಲಿ


ಇತ್ತೀಚೆಗೆ ನಿಧನರಾದ ಬೆಳ್ಳಾರೆಯ ಆಟೋಚಾಲಕ ಲಕ್ಷ್ಮೀಶ ಕಿನ್ನಿಮಜಲು ನೆಟ್ಟಾರು ಇವರಿಗೆ ಬೆಳ್ಳಾರೆ ಮೇಲಿನ ಪೇಟೆಯ ಆಟೋಚಾಲಕ ಮಾಲಕರ ವತಿಯಿಂದ ಸೆ.23 ರಂದು ಬೆಳಿಗ್ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಮೇಲಿನ ಪೇಟೆಯ ಎಲ್ಲಾ ಆಟೋ ಚಾಲಕ – ಮಾಲಕರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading