ಸೋಣಂಗೇರಿ : ನ.6 ರಂದು ಸುರಿದ ಧಾರಾಕಾರ ಗಾಳಿ ಮಳೆಗೆ ಬಸ್ಸು ತಂಗುದಾಣದ ಬಳಿ ಇರುವ ಬೃಹತ್ ಗಾತ್ರದ ಹಲಸಿನ ಮರದ ಕೊಂಬೆಯೊಂದು ಮುರಿದು ಬಿದ್ದು ಬಸ್ಸು ತಂಗುದಾಣಕ್ಕೆ ಹಾನಿ ಉಂಟಾಗಿದೆ. ಸುಳ್ಯ ರೋಟರಿ ಕ್ಲಬ್ ವತಿಯಿಂದ ಬಹುಬೇಡಿಕೆಯ ಮೇರೆಗೆ ಸುಮಾರು ಮೂರು ಲಕ್ಷ ವೆಚ್ಚದ ಸುಸಜ್ಜಿತ ಬಸ್ಸು ತಂಗುದಾಣವನ್ನು ನಿರ್ಮಿಸಿ ಕೊಡಲಾಗಿತ್ತು.ಆದರೆ ಪಕ್ಕದಲ್ಲಿ ಬೆಳೆದು...