JFD ಲೋಕೇಶ್ ಆಕ್ರಿಕಟ್ಟೆಯವರಿಗೆ‌ ಅತ್ಯುತ್ತಮ ವಲಯ ಸಂಯೋಜಕ ವಿನ್ನರ್ ಅವಾರ್ಡ್

ಜೇಸಿಐ ವಲಯ 15 ರ ವಲಯ ಸಮ್ಮೇಳನ “ಆರ್ಯ 2026” ರ ಕಾರ್ಯಕ್ರಮವು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ವಿಭಾಗದಲ್ಲಿ ಉತ್ತಮ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ವಲಯಾಧ್ಯಕ್ಷರ ಮೆಚ್ಚುಗೆಗೆ ಪಾತ್ರರಾದ ವಲಯ ಸಂಯೋಜಕರಾದ JFD ಲೋಕೇಶ್ ಆಕ್ರಿಕಟ್ಟೆಯವರಿಗೆ ವಲಯ ಸಮ್ಮೇಳನದಲ್ಲಿ ಕೊಡಮಾಡುವ ಅತ್ಯುತ್ತಮ ವಲಯ ಸಂಯೋಜಕ ವಿನ್ನರ್ ಅವಾರ್ಡ್ ನೀಡಿ ಗೌರವಿಸಲಾಯಿತು. 

. . . . . . . . .

2025 ಸಾಲಿನ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ವಿಭಾಗದಲ್ಲಿ ಕಾರ್ಯಕ್ರಮವನ್ನು ವಲಯದುದ್ದಕ್ಕೂ ಪ್ರಚಾರಪಡಿಸಿ ಘಟಕಾಧ್ಯಕ್ಷರ ಮೂಲಕ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷ JFDಲೋಕೇಶ್ ಆಕ್ರಿಕಟ್ಟೆ ಇವರನ್ನು ಗುರುತಿಸಿ ವಲಯಾಧ್ಯಕ್ಷರಾದ JFSಸಂತೋಷ ಶೆಟ್ಟಿ ಪೆಲತ್ತಡ್ಕ ಇವರು ಪ್ರಶಸ್ತಿ ನೀಡಿ ಗೌರವಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading