ಬೆಳ್ಳಾರೆ ಉರೂಸ್ ಸಮಿತಿ ರಚನೆ : ಗೌರವಾಧ್ಯಕ್ಷರಾಗಿ ಅಬ್ದುಲ್ ಕಾದರ್ ಹಾಜಿ ಬಯಂಬಾಡಿ,ಅಧ್ಯಕ್ಷ ರಾಗಿ ಮಮ್ಮಾಲಿ ಹಾಜಿ,ಪ್ರಧಾನ ಕಾರ್ಯದರ್ಶಿ ಬಶೀರ್ ಯು.ಪಿ, ಕೋಶಾಧಿಕಾರಿ ಝಕರಿಯಾ ನಿಡ್ಮಾರ್ ಆಯ್ಕೆ

ಬೆಳ್ಳಾರೆ – ಝಕರಿಯಾ ಜುಮ್ಮಾ ಮಸೀದಿ ಬೆಳ್ಳಾರೆಯ ಉರೂಸ್ ಸಮಿತಿಯ ರಚನಾ ಸಭೆಯ ಅಬೂಬಕ್ಕರ್ ಹಾಜಿ ಮಂಗಳ ರವರ ಅಧ್ಯಕ್ಷತೆಯಲ್ಲಿ ಮಹಲ್ ಖತೀಬರಾದ ನಸೀಹ್ ದಾರಿಮಿ ಯವರ ದುವಾ ದೊಂದಿಗೆ ನಡೆಯಿತು
ಗೌರವಾಧ್ಯಕ್ಷರಾಗಿ ಅಬ್ದುಲ್ ಕಾದರ್ ಹಾಜಿ ಬಯಂಬಾಡಿ, ಅಧ್ಯಕ್ಷ ರಾಗಿ ಮಮ್ಮಾಲಿ ಹಾಜಿ,
ಉಪಾಧ್ಯಕ್ಷರಾಗಿ ಮಹಮ್ಮದ್ ಬಿಸ್ಮಿಲ್ಲಾ, ಕರಾವಲಿ ಮಹಮ್ಮದ್, ಅತಾವುಲ್ಲಾ, ಕಲಂದರ್ ಹಾಜಿ, ಆಸೀರ್ ಎ.ಬಿ
ಪ್ರಧಾನ ಕಾರ್ಯದರ್ಶಿ ಬಶೀರ್ ಯು.ಪಿ
ಜೊತೆಕಾರ್ಯದರ್ಶಿಗಳಾಗಿ ಶಾಫಿ.ಟಿ, ಕಲೀಲ್ ಬಿಸ್ಮಿಲ್ಲಾ, ಯಹ್ಯಾ ಬೆಳ್ಳಾರೆ,ಶಾಫಿ ಸ್ಕೈ, ಆಶಿಕ್ ಮಂಗಳ, ಅನ್ಸಾಫ್, ಸೈಪುದ್ದೀನ್ ನೆಟ್ಟಾರ್, ಬಾತಿಷಾ ಕಲ್ಲೋಣಿ
ಕೋಶಾಧಿಕಾರಿ ಝಕರಿಯಾ ನಿಡ್ಮಾರ್
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯೂಸುಪ್ ಮುಸ್ಲಿಯಾರ್, ಹೈದರ್ ಕಳಂಜ, ಹಸನ್ ಸಖಾಫಿ, ಹಸನ್ ಇಂದ್ರಾಜೆ, ನಝೀರ್ ರಿಫಾಯಿ, ನವಾಝ್ ಬಿ.ಎ, ಉಮ್ಮರ್ ಪೆರುವಾಜೆ, ಇಬ್ರಾಹಿಂ ಉಸ್ತಾದ್, ಅದ್ದು ಉಮಿಕ್ಕಳ, ಅಶ್ರಫ್ ನೇಲ್ಯಮಜಲ್, ರಫೀಕ್ ಸಾಹೇಬ್ ದರ್ಖಾಸ್, ಹಾರಿಸ್ ಬೆಳ್ಳಾರೆ, ಕರೀಂ ಬೆಳ್ಳಾರೆ, ರಹೀಂ ನೆಟ್ಟಾರ್ ಹಮೀದ್ ಮಣಿಮಜಲ್,ಅದ್ದು ಬಯಂಬಾಡಿ, ಅಬ್ದುಲ್ ರಹಿಮಾನ್ ಕುಕ್ಕುಮೂಲೆ, ಕದೀರ್ ಬಿಸ್ಮಿಲ್ಲಾ, ಅಲ್ತಾಫ್ ಬೆಳ್ಳಾರೆ ಆಯ್ಕೆಯಾದರು
ಇಸ್ಹಾಕ್ ಹಾಜಿ ಪಾಜಪಲ್ಲ, ನಸೀಹ್ ದಾರಿಮಿ, ಮುಹಮ್ಮದ್ ನವವಿ ಮುಂಡೋಲೆ,ಅಬೂಬಕ್ಕರ್ ಉಸ್ತಾದ್, ಹಸನ್ ಆರ್ಶದಿ ಬೆಳ್ಳಾರೆ ರವರನ್ನು ಗೌರವ ಸಲಹೆಗಾರರಾಗಿ ಮತ್ತು ಗೌರವ ನಿರ್ದೇಶಕರಾಗಿ ಯು.ಎಚ್ ಅಬೂಬಕ್ಕರ್ ರವರನ್ನು ಸಲಹಾ ಮಂಡಳಿಯ ಸದಸ್ಯರುಗಳಾಗಿ ನಾಸಿರ್ ಬಿಝ್,ಹಮೀದ್ ಆಲ್ಫ, ಬಶೀರ್ ಕಲ್ಲಪಣೆ, ಉಸ್ಮಾನ್ ಹಾಜಿ, ಹಮೀದ್ ಎಚ್.ಎಂ, ಅಬ್ಬಚ್ಚ ಪೆರುವಾಜೆ, ಬಶೀರ್ ಕೆ.ಎ, ಅಝರುದ್ದೀನ್, ಹನೀಫ್ ನೆಟ್ಟಾರ್, ಮಹಮೂದ್ ಬಿ.ಎ, ಸಿದ್ದೀಕ್ ಮಾಲಂಗೇರಿ, ಜಲೀಲ್ ತಡಗಜೆ, ಅಬ್ದುಲ್ ರಹಿಮಾನ್ ಟಿ. ರವರನ್ನು ಆಯ್ಕೆಮಾಡಲಾಯಿತು ಜಮಾಅತ್ ಕಾರ್ಯದರ್ಶಿ ನಾಸಿರ್ ಬಿಝ್ ಸ್ವಾಗತಿಸಿ ಉರೂಸ್ ಸಮಿತಿಯ ಕಾರ್ಯದರ್ಶಿ ಬಶೀರ್ ಯು.ಪಿ ವಂದಿಸಿದರು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading