Ad Widget

ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆಗೆ ಮಡಿಕೇರಿ ಶಾಸಕ ಮಂತರ್‌ ಗೌಡ ಭೇಟಿ – ಮೆಚ್ಚುಗೆ

ಸುಳ್ಯದ ಅಂಬಟೆಡ್ಕದ ಆರೋಹಿ ಎನ್‌ಕ್ಲೇವ್ ನಲ್ಲಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆಗೆ ಮಡಿಕೇರಿ ಶಾಸಕ ಮಂತರ್‌ ಗೌಡ ಡಿ.26 ರಂದು ಭೇಟಿ ನೀಡಿ ಸಂಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

. . . . . . . . .

ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಮಹೇಶ್ ಮೇರ್ಕಜೆ, ಸತೀಶ್ ಹೊದ್ದೆಟ್ಟಿ, ಧನಪಾಲ ಕೆ. ಆರ್, ಮಹೇಶ್ ಉಗ್ರಾಣಿಮನೆ, ಸತೀಶ್ ಕಾಟೂರು, ಸುಧಾಕರ್, ಪ್ರಮುಖರಾದ ಎಂ.ವೆಂಕಪ್ಪ ಗೌಡ, ಪಿ.ಸಿ ಜಯರಾಮ, ಸುಪ್ರೀತ್ ಮೋಂಟಡ್ಕ, ಸಂತೋಷ್, ಹಿತೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading