ಆಸರೆ ಎಂಟರ್ಪ್ರೈಸಸ್ ಲಕ್ಕಿ‌ಕೂಪನ್‌ನ ಪ್ರೀ ಡ್ರಾದಲ್ಲಿ ರೂ 5000 ಮೊತ್ತದ  ಚಿನ್ನ ಗೆದ್ದ ಬಂಟ್ವಾಳದ ಯುವಕ

ಸುಳ್ಯದ ಆಸರೆ ಎಂಟರ್ಪ್ರೈಸಸ್ ಇದರ ವತಿಯಿಂದ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಕೂಪನ್ ನ ಮೊದಲ ಪ್ರೀ ಡ್ರಾ ಸೆ.09 ರಂದು ಸುಳ್ಯದಲ್ಲಿ‌ ನಡೆಯಿತು. ಈ ಪ್ರೀ ಡ್ರಾ ದಲ್ಲಿ ರೂ 5000 ರೂಪಾಯಿ ಯ ಚಿನ್ನವನ್ನು ಅಬಿಷೇಕ್ ಗೌಡ ಬಂಟ್ವಾಳ ಇವರು‌ ಪಡೆದುಕೊಂಡರು. ಬಹುಮಾನದ ಪ್ರಾಯೋಜಕರಾಗಿ ಸುಳ್ಯದ ಸ್ವರ್ಣಂ ಜುವ್ಯೆಲ್ಸ್ ‌ ಸಹಕರಿಸಿದ್ದಾರೆ.‌ ಮುಂದಿನ ಪ್ರೀ ಡ್ರಾ ಸೆ.25 ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆಸರೆ ಎಂಟರ್ ಪ್ರೈಸಸ್ ನ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿ https://chat.whatsapp.com/LlMgtbAWGfS0iyvAeUwRkt?mode=ems_copy_t

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading