Ad Widget

ಉಲ್ಲಾಸ್ ಕಜ್ಜೋಡಿ ಯವರ ಮೊದಲ ಕೃತಿ “ಜೀವನಯಾನ” ಕವನ ಸಂಕಲನವನ್ನು ಖರೀದಿಸಲಿಚ್ಚಿಸುವ ಆಸಕ್ತ ಓದುಗರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪುಸ್ತಕ ದೊರೆಯುವ ಸ್ಥಳವನ್ನು ತಿಳಿಯಬಹುದು

ಅಮರ ಸುದ್ದಿ ವಾರಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಉಲ್ಲಾಸ್ ಕಜ್ಜೋಡಿ ಯವರು ಬರೆದ ಮೊದಲ ಕೃತಿ “ಜೀವನಯಾನ” ಕವನ ಸಂಕಲನವು ಇತ್ತೀಚೆಗೆ ಸುಳ್ಯದ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದ್ದು, ಆಸಕ್ತ ಓದುಗರು ಈ ಕೆಳಗಿನ ಅಂಗಡಿಗಳಿಂದ ಪುಸ್ತಕವನ್ನು ಖರೀದಿಸಬಹುದು

ಹರಿಹರ ಪಳ್ಳತ್ತಡ್ಕ : ಶಿವ ಡಿಜಿಟಲ್ಸ್, ಶ್ರೀ ದುರ್ಗಾ ಕಾಂಪ್ಲೆಕ್ಸ್, ಮುಖ್ಯ ರಸ್ತೆ ಹರಿಹರ ಪಳ್ಳತ್ತಡ್ಕ

ಗುತ್ತಿಗಾರು : ಅಕ್ಷಯ ಮೊಬೈಲ್ಸ್, ಅಕ್ಷಯ ಕಾಂಪ್ಲೆಕ್ಸ್, ಮುಖ್ಯ ರಸ್ತೆ ಗುತ್ತಿಗಾರು

ಪುಸ್ತಕದ ಬೆಲೆ : 100 ರೂಪಾಯಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading