Ad Widget

ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವಿ ಗೂನಡ್ಕ ಶಾಖೆ ವತಿಯಿಂದ ಪೇರಡ್ಕ ಮದ್ರಸಾದಲ್ಲಿ ಸಮಸ್ತ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ

ಗೂನಡ್ಕ: ಭಾರತದ ಅತಿ ದೊಡ್ಡ ವಿದ್ವಾಂಸ ಒಕ್ಕೂಟವಾದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ನೂರನೇ ಸ್ಥಾಪನಾ ದಿನದ ಪ್ರಯುಕ್ತ ಪೇರಡ್ಕ ಗೂನಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವಿ ಗೂನಡ್ಕ ಶಾಖೆ ವತಿಯಿಂದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಜಮಾಅತ್ ಅಧ್ಯಕ್ಷರಾದ...

ಹರಿಹರ ಪಳ್ಳತ್ತಡ್ಕ : ಗ್ರಾಮಸಭೆ

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಗ್ರಾಮಸಭೆಯು ಜೂ.26 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಪುತ್ತೂರು ಕಛೇರಿ ಅಧೀಕ್ಷಕರಾದ ಕೃಷ್ಣ ರವರು ಉಪಸ್ಥಿತರಿದ್ದರು.ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಬಾಳುಗೋಡು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪೃಥ್ವಿಚಂದ್ರ ಮುಂಡಾಜೆ, ಶ್ರೀಮತಿ...
Ad Widget

ಎಲ್ಲಾ ಓಕೆ ಗಾಂಜಾ ಯಾಕೆ…?

ಡಾ|| ಮುರಲೀ ಮೋಹನ್ ಚೂಂತಾರುಜೂನ್ 26 ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು  ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ.ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ...

ಐಪಿಎಲ್ 2025 : ಟೀಮ್ ಅಡ್ಮಿನ್ಸ್ ಪ್ರೆಡಿಕ್ಷನ್ ಫಲಿತಾಂಶ

ಟೀಮ್ ಅಡ್ಮಿನ್ ಐ.ಪಿ.ಎಲ್ ಪ್ರೆಡಿಕ್ಷನ್ 2025 10 ತಂಡಗಳ 80 ಆಟಗಾರರ ಮದ್ಯೆ ನಡೆಯಿತುಪ್ರೆಡಿಕ್ಷನ್ ಚರಿತ್ರೆಯಲ್ಲೇ ವಿನೂತನವಾಗಿ ಪರಿಚಯಿಸಿದ ತಂಡಗಳ ಸ್ಪರ್ಧೆ ಆಟಗಾರರಿಗೆ ನವ ಅನುಭವ ನೀಡಿತ್ತು.ತಂಡದ ವಿಭಾಗದಲ್ಲಿ ಮುಸ್ತಫಾ ಪಾಂಡಿ ಮಾಲಕತ್ವದ ರಶೀದ್ ದೊಡ್ಡಡ್ಕ ನಾಯಕತ್ವದ ಸೌದಿ ಲೆಜೆಂಡ್ಸ್ ಪ್ರಥಮ, ಫೈಝಲ್ ಕಟ್ಟೆಕಾರ್ಸ್ ಮಾಲಕತ್ವದ ಉಬೈ ಬೇಬಿಝೋನ್ ನಾಯಕತ್ವದ ಕಿಂಗ್ಸ್ ಕಟ್ಟಕಾರ್ಸ್ ದ್ವಿತೀಯ, ಸಿರಾಜ್...

ನೂತನ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ

ದ.ಕ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದರ್ಶನ್ ಅವರನ್ನು  ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು|ಭಾಗೀರಥಿ ಮುರುಳ್ಯ ರವರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಭೇಟಿಯಾಗಿ ಆಭಿನಂದಿಸಿದರು. ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ಮತ್ತು 94ಸಿ, ಪ್ಲಾಟಿಂಗ್, ಭಾಗಶಃ ಅರಣ್ಯ, ಬಡವರಿಗೆ ಮನೆ ಕಟ್ಟಲು  ತೊಂದರೆಯಾಗುತ್ತಿರುವ ಕೆಂಪುಕಲ್ಲು-ಮರಳು ವಿಚಾರಗಳನ್ನು ಡಿ.ಸಿ.ಯವರ ಗಮನಕ್ಕೆ...
error: Content is protected !!