Ad Widget

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ – ಜೂನ್ 16 ರಂದು ಮಂಗಳೂರಿನಲ್ಲಿ ಸಂದರ್ಶನ

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಒದಗಿಬಂದಿದ್ದು ವಿದೇಶದಲ್ಲಿ ಉದ್ಯೋಗಕ್ಕಾಗಿ ಜೂನ್ 16 ರಂದು ಮಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ.

. . . . . . . . .

ಜೂ.16 ರಂದು ಮಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಸೌದಿ ಅರೇಬಿಯಾದಲ್ಲಿರುವ ಹೋಟೇಲ್ ” ಬಾನ್ ಕೆಫೆ ಇನ್ ಗೆ ಬ್ಯಾರಿಸ್ಟಾ/ಕಾಫಿ ತಯಾರಕ/ಕ್ಯಾಷಿಯರ್ ಹುದ್ದೆಗಳು ಇದೆ.‌ ಸಂಬಳ ರೂ 1700 SR +ಬೋನಸ್ +ಟಿಪ್ಸ್ (38,000 INR), ವಯಸ್ಸು: 30 ವರ್ಷಕ್ಕಿಂತ ಕಡಿಮೆ, ಉತ್ತಮ ಇಂಗ್ಲಿಷ್ ಜ್ಞಾನ ಹೊಂದಿರಬೇಕು, ಕಂಪನಿಯಿಂದ ಉಚಿತ ವಸತಿ ಮತ್ತು ಸಾರಿಗೆ ಸೌಲಭ್ಯವಿದೆ. ಕರ್ತವ್ಯದ ಅವಧಿ 12 ಗಂಟೆಗಳು, ಅಭ್ಯರ್ಥಿಯು ಉತ್ತಮ ನೋಟವನ್ನು ಹೊಂದಿರಬೇಕು ಮತ್ತು ಉತ್ತಮ ಆಕಾರವನ್ನು ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ನಂಬರ್ ಗೆ ಕರೆ ಮಾಡಬಹುದು.

ಮೊ: 8951198055/8951638055/8951428055/9008758055/0824-4118055

cvnoorinternational@gmail.com

“FORTUNE” ಸಂಕೀರ್ಣ, ನೆಲ ಮಹಡಿ, ಮಲಬಾರ್ ಗೋಲ್ಡ್ಸ್ & ಡೈಮಂಡ್ಸ್ ಹತ್ತಿರ, ಫಲ್ನೀರ್ ರಸ್ತೆ, ಮಂಗಳೂರು-575001

(ವಿ.ಸೂ: ಇಲ್ಲಿ ಪ್ರಕಟವಾಗಿರುವ ಸುದ್ದಿ ವಿಶ್ವಾಸಪೂರ್ಣವೇ ಆದರೂ ಅಮರ ಸುದ್ದಿ  ಜವಾಬ್ದಾರಿ ವಹಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರನ್ನೇ ಸಂಪರ್ಕಿಸುವುದು – ಸಂ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!