
ಅಧ್ಯಕ್ಷೆ ಡಾ. ಸವಿತಾ ಹೊದ್ದೆಟ್ಟಿ, ಕಾರ್ಯದರ್ಶಿ ಡಾ. ಪ್ರಜ್ಞಾ ಎಂ. ಆರ್., ಕೋಶಾಧಿಕಾರಿ ಡಾ. ಸ್ಮಿತಾ ಹರ್ಷವರ್ದನ್
ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ 2025 -26ನೇ ಸಾಲಿನ ನೂತನ
ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಡಾ.ಸವಿತಾ ಸಿ. ಕೆ.ಹೊದ್ದೆಟ್ಟಿ, ಕಾರ್ಯದರ್ಶಿಯಾಗಿ ಡಾ. ಪ್ರಜ್ಞಾ ಎಂ.ಆರ್. ಹಾಗೂ ಕೋಶಾಧಿಕಾರಿಯಾಗಿ ಡಾ. ಸ್ಮಿತಾ ಹರ್ಷವರ್ಧನ್ ರವರು ಆಯ್ಕೆಯಾಗಿರುತ್ತಾರೆ .
ಪದಾಧಿಕಾರಿಗಳಾಗಿ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ( ನಿಕಟ ಪೂರ್ವಾಧ್ಯಕ್ಷೆ),ಡಾ. ಹರ್ಷಿತಾ ಪುರುಷೋತ್ತಮ್ (ಉಪಾಧ್ಯಕ್ಷೆ), ಶ್ರೀಮತಿ ಸೌಮ್ಯ ರವಿಪ್ರಸಾದ್ (ಎಡಿಟರ್), ಶ್ರೀಮತಿ ಉಷಾ ಸಿ ಶೆಟ್ಟಿ (ISO), ಶ್ರೀಮತಿ ಸುಜಾತ ಕಾಮತ್ (ಜೊತೆ ಕಾರ್ಯದರ್ಶಿ) ಗಳಾಗಿ ಆಯ್ಕೆಯಾಗಿರುತ್ತಾರೆ.
EC ಮೆಂಬರ್ ಗಳಾಗಿ ಪೂರ್ವಧ್ಯಕ್ಷರುಗಳಾದ ಶ್ರೀಮತಿ ಶಶಿಕಲಾ ಹರಪ್ರಸಾದ್, ಶ್ರೀಮತಿ ಸುಧಾ ಶ್ರೀಧರ್, ಶ್ರೀಮತಿ ಪೂಜಾ ಸಂತೋಷ್ ಹಾಗೂ ಶ್ರೀಮತಿ ಸವಿತಾ ನಾರ್ಕೋಡು ನೇಮಕಗೊಂಡಿದ್ದಾರೆ.
