Ad Widget

ಕಾನೂನು ವ್ಯವಸ್ಥೆ ವಿಫಲವಾಗಿರುವುದನ್ನು ಮರೆಮಾಚಲು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ – ಕ್ಯಾ| ಬ್ರಿಜೇಶ್ ಚೌಟ

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ದಿಕ್ಕು ತಪ್ಪಿದ್ದು, ಈ ಹೊಣೆಗೇಡಿ ಸರಕಾರ ಆಡಳಿತ ವೈಫಲ್ಯ ಮರೆಮಾಚಲು ಜನರನ್ನು ಹಲವು ಮುಖಗಳಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಹೇಳಿದರು. ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದ.ಕ.ಜಿಲ್ಲೆಯವರು ಕೋಮುವಾದಿಗಳು ಎಂದು ತುಚ್ಛವಾಗಿ ನೋಡುವ ಕೆಲಸ ಕಾಂಗ್ರೆಸ್ ನಿಂದ...

ಸುಪ್ರಸಿದ್ದ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ಸಂಸ್ಥೆಯಿಂದ “ಕರಿಮಣಿ ಮೇಳ” ಜೂನ್ 09 ರಿಂದ ಪ್ರಾರಂಭ

ಪುತ್ತೂರಿನ ಪ್ರಸಿದ್ಧ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ಸಂಸ್ಥೆಯಿಂದ ಜೂನ್ 09ರಿಂದ " ಕರಿಮಣಿ ಮೇಳ" ಎಂಬ ಹೊಸ ಯೋಜನೆಯೊಂದ್ದು ಪ್ರಾರಂಭಗೊಳ್ಳಲಿದ್ದು ಇದರಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿ ಪ್ರತಿ ಗ್ರಾಂಗೆ ರೂ 150ರಂತೆ ಅಧಿಕ ದರ ಪಡೆದುಕೊಳ್ಳಬಹುದಾಗಿದ್ದು ಗ್ರಾಹಕರು ಈ ಅವಕಾಶವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ
Ad Widget

ಸುಳ್ಯ ಗಾಂಧಿನಗರ ಜುಮ್ಮಾ ಮಸ್ಜಿದ್ ನಲ್ಲಿ ಸಡಗರ ಸಂಭ್ರಮದ ಬಕ್ರೀದ್ ಆಚರಣೆ – ಶಾಂತಿಗಾಗಿ ವಿಶೇಷ ಪ್ರಾರ್ಥನೆ

ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಬೆಳಗ್ಗೆ ನೂರಾರು ಭಕ್ತಾಧಿಗಳು ಸಂಗಮಿಸಿ ಈದ್ ನಮಾಜ್ ಮಾಡಿದರುಶ್ರದ್ದೆ ಮತ್ತು ಭಕ್ತಿಯಿಂದ ಅರಫಾ ಬೆಟ್ಟದಲ್ಲಿ ಹಜ್ ಕರ್ಮಕ್ಕಾಗಿ ಪಾಲ್ಗೊಂಡ ಸರ್ವರನ್ನು ಗೌರವಿಸಿ ಹಜ್ ವಿಷಯದಲ್ಲಿ ಖತೀಬರಾದ ಸಖಾಫಿ ಪ್ರವಚನ ನೀಡಿರುವ ಶಾಂತಿ ಯ ಸಂದೇಶ ನೀಡಿದರು ಹಿಂಸೆ ಯಿಂದ ಮಾನವೀಯತೆ ನಶಿಸುತ್ತದೆ ಯುವಕರು ದೇಶದ ಅಭಿವೃದ್ಧಿ ಯ...

ಕೊಲ್ಲಮೊಗ್ರು : ಶ್ರಿ.ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಕ್ರಿಟಿಕಲ್ ಫಂಡ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೊಲ್ಲಮೊಗ್ರು "ಎ" ಒಕ್ಕೂಟದ ಶ್ರೀತುಳಸಿ ಸಂಘದ ಸದಸ್ಯರಾದ ಶ್ರೀಮತಿ ಶಾಂತಕುಮಾರಿ ಎಂಬುವವರ ಪತಿ ಶ್ರೀಧರ ನಾಯರ್ ರವರಿಗೆ ಅನಾರೋಗ್ಯ ನಿಮಿತ್ತ ಕ್ರಿಟಿಕಲ್ ಫಂಡ್ ನಿಂದ 35,000 ರೂಪಾಯಿ ಮಂಜೂರಾಗಿದ್ದು, ಇದರ ಮಂಜೂರಾತಿ ಪತ್ರವನ್ನು ಜೂ.07 ರಂದು ಶ್ರೀಧರ ನಾಯರ್ ರವರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ...

ಕೊಲ್ಲಮೊಗ್ರು : ಮನೆ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಕೊಲ್ಲಮೊಗ್ರು ಗ್ರಾಮದ ಚಾಳೆಪ್ಪಾಡಿ ನಿವಾಸಿ ಸುರೇಶ್ ಎಂಬುವವರ ಮನೆಗೆ ಜೂ.6 ರಂದು ಸಂಜೆ 6:00 ರಿಂದ ರಾತ್ರಿ 8:00 ಗಂಟೆಯ ನಡುವೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವುಗೈದ ಘಟನೆ ವರದಿಯಾಗಿದೆ.ಸುರೇಶ್ ರವರು ಕೊಲ್ಲಮೊಗ್ರದಲ್ಲಿ ಸೆಲೂನ್ ಹೊಂದಿದ್ದು, ಅವರ ಪತ್ನಿ ಮೀನಾಕ್ಷಿ ರವರು ಕೊಲ್ಲಮೊಗ್ರದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಮನೆಯಲ್ಲಿದ್ದ ಅವರ ಪುತ್ರ ಸಂಜೆ 6:00 ಗಂಟೆಯ...

ಅರಂತೋಡು : ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಸುರೇಶ್ ವಾಗ್ಲೆ ವಿಶ್ವ ಪರಿಸರ ದಿನಾಚರಣೆ ಮಹತ್ವದ ಕುರಿತು ಮಾಹಿತಿ ನೀಡಿ, ಗಿಡ ನೆಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮ ಆಧಿಕಾರಿ ಲಿಂಗಪ್ಪ...

ಸುಬ್ರಹ್ಮಣ್ಯದಲ್ಲಿ ಸುವರ್ಣ ವಿವಾಹ ಸಂಭ್ರಮದಲ್ಲಿ ಸಾಧಕರಿಗೆ ಸನ್ಮಾನ

ಸುಬ್ರಹ್ಮಣ್ಯ ಜೂನ್ 6: ಸುಬ್ರಹ್ಮಣ್ಯದ ದೋಣಿಮಕ್ಕಿಯಲ್ಲಿ ಇತ್ತೀಚೆಗೆ ನಡೆದ ಎಣ್ಣೆಮಜಲ್ ಪಟೇಲ್ ಪುಟ್ಟಣ್ಣ ಗೌಡ ವಿಶಾಲಾಕ್ಷಿ ದಂಪತಿಯ ವಿವಾಹ ಸುವರ್ಣ ಸಂಭ್ರಮದಲ್ಲಿ ಕಾಯಕರತ್ನ ಪ್ರಶಸ್ತಿ ಪಡೆದ ಡಾ. ರವಿ ಕಕ್ಕೆಪದವು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಭರತ್ ನೆಕ್ರಾಜೆ ಅವರುಗಳನ್ನ ಸುವರ್ಣ ವೇದಿಕೆಯಲ್ಲಿ ಗೌರವಿಸಲಾಯಿತು. ಪಟೇಲ್ ಪುಟ್ಟಣ್ಣಗೌಡರು ಶಾಲುಹೊದಿಸಿ...

ಏನೆಕಲ್ಲು : ಕಲ್ಲಾಜೆ ದೇವರಹಳ್ಳಿ ಸ.ಕಿ.ಪ್ರಾ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಅರಣ್ಯ ಇಲಾಖೆ ಮಂಗಳೂರು ವಿಭಾಗ, ಸುಬ್ರಹ್ಮಣ್ಯ ಉಪವಿಭಾಗ, ಪಂಜ ವಲಯ, ಬಳ್ಪ ಶಾಖೆ ಏನೆಕಲ್ಲು ಗ್ರಾಮದ ಕಲ್ಲಾಜೆ ದೇವರಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.06 ರಂದು ವನಮಹೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ, ಬಳ್ಪ ಶಾಖೆ ಉಪ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮೆಹೆಬೂಬೆಇಲಾ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಾಣಿ, ಶಾಲಾಭಿವೃದ್ಧಿ...
error: Content is protected !!