- Saturday
- May 17th, 2025

ಬೇಸಿಗೆಯ ರಜೆಯೀಗ ಮುಗಿಯುತ್ತಾ ಬಂದಿದೆ, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸುವ ಸಮಯ ಇದೀಗ ಹತ್ತಿರವಾಗಿದೆ…ಎರಡು ತಿಂಗಳುಗಳ ಸುಧೀರ್ಘ ರಜೆಯದು ಕಣ್ಮುಚ್ಚಿ ಬಿಡುವಷ್ಟರಲ್ಲಿ ಮುಕ್ತಾಯಗೊಂಡಿದೆ, ಸ್ನೇಹಿತರ ಜೊತೆಗೂಡಿ ಆಟಗಳ ಆಡುತ್ತಾ ಪಾಠಗಳ ಕಲಿಯುವ ಸಮಯವೀಗ ಮತ್ತೆ ಮರಳಿ ಬಂದಿದೆ…ರಜೆಯ ದಿನಗಳ ಮೆಲುಕನ್ನು ಹಾಕುತ್ತಾ, ತಂದೆ-ತಾಯಿಯ ಆಶೀರ್ವಾದವ ಪಡೆಯುತ್ತಾ ಪುಸ್ತಕದ ಚೀಲವನ್ನು ಬೆನ್ನಿಗೆ ಹಾಕಿ ಸಾಗೋಣ ಮತ್ತೆ...

ಭಾರತೀಯ ಜನತಾ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾಯಿತ ಸಹಕಾರಿಗಳ ಸಮಾವೇಶ ಸುಳ್ಯದ ಸಿಎ ಬ್ಯಾಂಕ್ ನಲ್ಲಿ ಮೇ.17 ರಂದು ನಡೆಯಿತು. ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಸಮಾವೇಶ ಉದ್ಘಾಟಿಸಿದರು. ವೇದಿಕೆಯಲ್ಲಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಸತೀಶ್ಚಂದ್ರ, ಬಿಜೆಪಿ ಜಿಲ್ಲಾ ಪ್ರಧಾನ...