Ad Widget

GBL tropy -2025 ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟನೆ

ಗೋಲ್ಡನ್ ಕ್ಲಬ್ ಸುಳ್ಯ ವತಿಯಿಂದ ಸುಳ್ಯದ ಅಮೃತ ಭವನದಲ್ಲಿ ಜಿಬಿಎಲ್ ಟ್ರೋಪಿ 2025 ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.ಉದ್ಘಾಟನಾ ಸಮಾರಂಭ ದ ವೇದಿಕೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಪ್ರದೀಪ್ ಕುಮಾರ್ ರೈ ಪಾಂಬರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು ಮುಖ್ಯ ಅಥಿತಿಗಳಾಗಿ ಜೇಸಿಐ ಭಾರತದ ವಲಯ 15ರ ವಲಯ ಸಂಯೋಜಕರಾದ ಗುರುಪ್ರಸಾದ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು, ಸಭಾ...
error: Content is protected !!