- Friday
- May 9th, 2025

ಸಮಾಜ ಸೇವಕ ಡಾ.ರವಿ ಕಕ್ಕೆಪದವು ರವರು ಸಾಮಾಜಿಕ ಕ್ಷೇತ್ರದಲ್ಲಿ ಮಾಡುತ್ತಿರುವಂತಹ ಸೇವೆಯನ್ನು ಗುರುತಿಸಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರವಿ ಕಕ್ಕೆಪದವು ರವರಿಗೆ “2025ನೇ ಸಾಲಿನ ಕಾಯಕಯೋಗಿ ರಾಜ್ಯ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆ.ಮೇ.01 ರಂದು ಬಾಗಲಕೋಟೆಯ ಶ್ರೀ ಶಿವ ದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಕಕ್ಕೆಪದವು ರವರು ಪ್ರಶಸ್ತಿಯನ್ನು ಸ್ವೀಕರಿಸಿದರು.(ವರದಿ...

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಹೈಕೋರ್ಟನ ನಿವೃತ್ತ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಆಯೋಗದಿಂದ ಸಮೀಕ್ಷೆ ಆರಂಭವಾಗಿದ್ದು ಇದರ ಸಮೀಕ್ಷೆ ಮನೆ ಮನೆಗಳಿಗೆ ಮಾಹಿತಿಗೆ ಬರುವ ಸಂದರ್ಭದಲ್ಲಿ ಅದಿದ್ರಾವಿಡ ಸಮುದಾಯದವರೂ ಮೂಲ ಜಾತಿ ಅದಿದ್ರಾವಿಡ ಉಪಜಾತಿ ಗೊತ್ತಿಲ್ಲ ಎಂದು ನಮೂದಿಸಬೇಕು ಎಂದು ಸುಳ್ಯ ಅದಿದ್ರಾವಿಡ ಸಮಾಜ ಸೇವಾ ಸಂಘ ಪಧಾದಿಕಾರಿಗಳು ಮೆ.7 ರಂದು...