ಕೊಲ್ಲಮೊಗ್ರು : ಏ.30 ರಿಂದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವ amarasuddi - April 27, 2025 at 11:21 0 Tweet on Twitter Share on Facebook Pinterest Email ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಶಿರಾಡಿ, ಪುರುಷ ಗುಳಿಗ ಹಾಗೂ ಉಪ ದೈವಗಳ ನೇಮೋತ್ಸವವು ಏ.30 ರಿಂದ ಮೇ.01 ರವರೆಗೆ ನಡೆಯಲಿದ್ದು, ಏ.30 ರಂದು ಭಂಢಾರ ಬರುವುದು ಹಾಗೂ ಮೇ.01 ರಂದು ನೇಮ ನಡಾವಳಿ ನಡೆಯಲಿದೆ. ಮದ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ) . . . . . . . . . Share this: Click to share on WhatsApp (Opens in new window) WhatsApp Like this:Like Loading...