
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ, ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಎ. 18ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ ಚಂದನ ಪ್ರತಿಭಾರತ್ನ ಪ್ರಶಸ್ತಿ 2024 ನ್ನು ಸುಳ್ಯದ ಗಾಯಕರಾದ ವಿಜಯ್ ಕುಮಾರ್ ಸುಳ್ಯ ನೀಡಿ ಗೌರವಿಸಿರುತ್ತಾರೆ.
ಟಿ.ಎ.ಪಿ.ಸಿ.ಎಂ.ಎಸ್ ಸಿಬ್ಬಂದಿಯಾಗಿರುವ ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ನಿರ್ದೇಶಕರಾಗಿದ್ದಾರೆ.
