- Sunday
- April 13th, 2025

ಸುಳ್ಯದ ಅಜ್ಜಾವರದ ಚೈತನ್ಯ ಸೇವಾಶ್ರಮ ದೇವರಕಳಿಯದಲ್ಲಿ ದಿನಾಂಕ 10-04-2025 ರಂದು ನಡೆದ ಶ್ರೀ ದೇವಿ ಭಗವತಿ ಮಂದಿರದ 27 ನೇ ವರ್ಷದ ವಾರ್ಷಿಕ ಪ್ರತಿಷ್ಟಾ ಮಹೋತ್ಸವ ಮತ್ತು ಜೋಡಿ ಸಾಹಿತ್ಯ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುಳ್ಯದ ಸಾಹಿತಿ ಮತ್ತು ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ಅವರನ್ನು ಚೈತನ್ಯ ಸೇವಾಶ್ರಮದ ಶ್ರೀ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿಯವರು...

ವಕ್ಫ್ ಎನ್ನುವುದು ಇಸ್ಲಾಂ ಧರ್ಮೀಯರು ತಮ್ಮ ಸ್ವಂತ ಆಸ್ತಿಗಳನ್ನು ಧಾರ್ಮಿಕ ವಿಷಯಗಳಿಗೆ ದಾನ ಮಾಡುವುದಾಗಿದೆ. ಹೀಗೆ ದಾನ ಮಾಡುವ ಸ್ವತ್ತನ್ನು ವಕ್ಫ್ ಎನ್ನಲಾಗುತ್ತದೆ. ಈ ಹೆಸರಿನಲ್ಲಿ ಅಲ್ಲದಿದ್ದರೂ ಇದೇ ರೀತಿಯಲ್ಲಿ ದಾನಮಾಡುವ ಕ್ರಮ ಎಲ್ಲಾ ಧರ್ಮಗಳಲ್ಲೂ ಇದೆ.ಮತ್ತು ಇಂತಹಾ ಆಸ್ತಿಗಳು ಎಲ್ಲಾ ಧರ್ಮೀಯರ ಸಂರಕ್ಷಣೆಯಲ್ಲೂ ಇದೆ. ಇತ್ತೀಚಿಗೆ ಇಸ್ಲಾಮೋಫೋಭಿಯಾ ಎನ್ನುವ ಮಾನೋಧೌರ್ಬಲ್ಯ ಹೆಚ್ಚಾಗಿ ವ್ಯಾಪಿಸುತ್ತಿದ್ದು.ಚರಿತ್ರೆಯಲ್ಲಿ ಇಂತಹಾ...

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.13ರಂದು ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಸಹಕಾರಿ ಸಂಸ್ಥೆಯು ಲಾಭದ ಉದ್ದೇಶವನ್ನಿಟ್ಟುಕೊಳ್ಳದೇ ಮೂಲ ಉದ್ದೇಶವನ್ನು ಈಡೆರಿಸಿದಾಗ ಯಶಸ್ಸು ಸಾಧ್ಯ ಎಂದು ದ.ಕ. ಲೋಕಸಭಾ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು. ಅವರು ಸುಳ್ಯದ ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ತರ ದಶಮಾನೋತ್ಸವ ಮತ್ತು ನೂತನ ಕಟ್ಟಡ ಸಿ. ಎ. ಬ್ಯಾಂಕ್ ಕಾಂಪ್ಲೆಕ್ಸ್ 'ಲೋಕಾರ್ಪಣೆ ಸಮಾರಂಭದ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಹಕಾರಿ ಸಂಘವು ಮೂಲ ಉದ್ದೇಶಗಳ ಜತೆಗೆ...

ಸುಳ್ಯ ಪ್ರಾ. ಕೃ. ಪ ಸಹಕಾರ ಸಂಘದ ನೂತನ ಕಟ್ಟಡ ' ಸಿ. ಎ. ಬ್ಯಾಂಕ್ ಕಾಂಪ್ಲೆಕ್ಸ್ ' ಲೋಕಾರ್ಪಣೆಗೊಂಡಿತು. ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್ ರಾಜೇಂದ್ರ ಕುಮಾರ್ ರವರು ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಲೋಕಸಭಾ...

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಸ್ ಸಂಸ್ಥೆಯು ಪುತ್ತೂರು. ಮೂಡಬಿದ್ರೆ, ಸುಳ್ಯ ಮತ್ತು ಕುಶಾಲನಗರದಲ್ಲಿರುವ ತಮ್ಮ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ” ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ಏ.13ರಿಂದ ಆಯೋಜಿಸಲಾಗಿದೆ. ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಸ್...

ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಪೈಪ್ ಲೈನ್ ಕಾಮಗಾರಿ ನಡೆಯಿತ್ತಿದ್ದು ಪ್ರಸ್ತುತ ನೀರು ಸರಬರಾಜು ಆಗುತ್ತಿರುವ ನೀರಿನ ಪೈಪ್ ಗೆ ಹಾನಿ ಮಾಡಲಾಗಿದೆ. ಎ.11 ರಂದು ಮಧ್ಯಾಹ್ನದಿಂದ ನೀರು ಪೋಲಾಗುತ್ತಿದೆ. ಒಂದು ಅಭಿವೃದ್ಧಿ ಕಾಮಗಾರಿಗಾಗಿ ಇನ್ನೊಂದು ಕೆಲಸಕ್ಕೆ ಹಾನಿ ಮಾಡುವುದು ನಿರಂತರ ಮುಂದುವರೆದಿದೆ. ಇನ್ನೂ ಇದರ ಬಗ್ಗೆ ಸ್ಥಳೀಯಾಡಳಿತ ಎಚ್ಚೆತ್ತಿಲ್ಲ