- Sunday
- April 13th, 2025

ಬೆಳ್ಳಿಹಬ್ಬ ಆಚರಣಾ ಸಮಿತಿ ಮಾನಸ ಮಹಿಳಾ ಮಂಡಲ (ರಿ )ಜಟ್ಟಿಪಳ್ಳ ಇದರ ಆಶ್ರಯ ದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ಜಟ್ಟಿಪಳ್ಳದಲ್ಲಿ ಮಹಿಳಾ ಮಂಡಲ ದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಯವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಅಲೆಟ್ಟಿ ಸರಕಾರಿ ಪ್ರೌಢಶಾಲೆ ಯ ಮುಖ್ಯ್ಯೊಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಇವರು...

ಮಂಗಳೂರು ಐಕಳ ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಮೂಲತಃ ನಮ್ಮೂರಿನ ಪಕ್ಕದ ಊರಿನವರೇ ಆದಂತಹ ಡಾ.ಪುರುಷೋತ್ತಮ ಕರಂಗಲ್ಲು ರವರು ಮಾ.18ರಂದು ರಿಜಿಸ್ಟರ್ ಪೋಸ್ಟ್ ಮೂಲಕ ನನಗೊಂದು ಪುಸ್ತಕವನ್ನು ಕಳುಹಿಸಿ ಕೊಟ್ಟಿದ್ದರು. ಪುಸ್ತಕ ಏನೆಂದು ತೆರೆದು ನೋಡಿದಾಗ ಅದು “ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ” ಯು 2018-19ನೇ ಸಾಲಿನಲ್ಲಿ ನೀಡಿದ ಫೆಲೋಶಿಪ್ ನ ಅಡಿಯಲ್ಲಿ ಡಾ.ಪುರುಷೋತ್ತಮ...