ಮಿತ್ತಮಜಲು : ವಿದ್ಯುತ್ ಕಂಬಕ್ಕೆ ಕಾರು ಗುದ್ದಿ ಹಾನಿ – ಚಾಲಕ ಪರಾರಿ amarasuddi - April 6, 2025 at 12:57 0 Tweet on Twitter Share on Facebook Pinterest Email ಮಿತ್ತಮಜಲು ಸಮೀಪ ವಿದ್ಯುತ್ ಕಂಬಕ್ಕೆ ಕಾರೊಂದು ಗುದ್ದಿದ ಘಟನೆ ಕಳೆದ ರಾತ್ರಿ ನಡೆದಿದೆ. ಕಾರು ಗುದ್ದಿದ ರಭಸಕ್ಕೆ ಕಂಬ ಮುರಿದಿದೆ. ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು ನಂಬರ್ ಪ್ಲೇಟ್ ಬಿದ್ದು ಸಿಕ್ಕಿದೆ ಎನ್ನಲಾಗಿದೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...