
ಗುತ್ತಿಗಾರು ಪೈಕ ಹನ್ನೆರಡು ಒಕ್ಕಲಿಗೊಳಪಟ್ಟ ಗ್ರಾಮಾಧಿಕಾರ ದೈವ ಶ್ರೀ ಶಿರಾಡಿ ರಾಜ್ಯೊಂದೈವ ಸಪರಿವಾರ ದೈವಸ್ಥಾನ ಪೈಕ ಇದರ ನೂತನ ಆಡಳಿತ ಮಂಡಳಿ ಆಡಳಿತ ರಚನೆ ನಡೆಯಿತು. ಮೊಕ್ತೇಸರರಾಗಿ ಮೇದಪ್ಪ ಗೌಡ ಪೈಕ, ಅಧ್ಯಕ್ಷರಾಗಿ ನಾಗಪ್ಪ ಗೌಡ ಕೊಂಬೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಬೊಮ್ಮದೇರೆ, ಜತೆ ಕಾರ್ಯದರ್ಶಿಯಾಗಿ ಜಗದೀಶ ಪೈಕ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಬಾಕಿಲ, ಸದಸ್ಯರುಗಳಾಗಿ ಚಂದ್ರಶೇಖರ ಆಜಡ್ಕ, ಹರಿಶ್ಚಂದ್ರ ಮಣಿಯಾನ ಮನೆ, ಡಿ.ಆರ್.ಲೋಕೇಶ್ವರ, ಚಿದಾನಂದ ಅಡ್ಡನಪಾರೆ, ಜಯರಾಮ ಪೈಕ, ವರ್ಷಿತ್ ಕಡ್ತಲ್ ಕಜೆ ಆಯ್ಕೆಯಾದರು.
ದೈವಸ್ಥಾನದ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಮೇದಪ್ಪಗೌಡ ಪೈಕ, ಅಧ್ಯಕ್ಷರಾಗಿ ಬಿ.ಕೆ.ಬೆಳ್ಯಪ್ಪ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಪೂರ್ಣಚಂದ್ರ, ಜತೆ ಕಾರ್ಯದರ್ಶಿಯಾಗಿ ಅಜಿತ್ ಬಾಕಿಲ, ಕೋಶಾಧಿಕಾರಿಯಾಗಿ ಮಣಿಯಾನ ಪುರುಷೋತ್ತಮ, ಸದಸ್ಯರುಗಳಾಗಿ ನವೀನ ಬೊಮ್ಮದೇರೆ, ಪ್ರವೀಣ ಬೊಳ್ಳೂರು, ದಯಾನಂದ ಕನ್ನಡ್ಕ, ಶರತ್ ಗುತ್ತಿಗಾರು, ಕಿರಣ ನೂಜಾಡಿ, ತೇಜಕುಮಾರ ಬಾಬ್ಲು ಬೆಟ್ಟು, ರತ್ನಾಕರ ಅಡ್ಡನಪಾರೆ, ಲೋಕೇಶ ಪೈಕ (ಹೊಸೊಕ್ಲು ), ಶುಭಕರ ಅಂಜೇರಿ, ರಮೇಶ ಮೋಹನಹಳ್ಳಿ, ಗುರುಪ್ರಕಾಶ ಗುಡ್ಡೆಮನೆ, ಶಿವರಾಮ ದೇವ, ಶಿವಪ್ರಸಾದ ಚಣಿಲ, ದೀಕ್ಷಿತ್ ನೇರ್ಪು, ಲೋಹಿತ್ ಚೈಪೆ, ಭರತ್ ಕನ್ನಡ್ಕ, ಕಿಶನ್ ನಡುಮನೆ ಆಯ್ಕೆಯಾದರು.
