ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಅರೆಭಾಷೆ ಪುಸ್ತಕ ಕೊಡುಗೆ amarasuddi - March 31, 2025 at 8:38 0 Tweet on Twitter Share on Facebook Pinterest Email . . . . . . . . . 1837 ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188ನೇ ವರ್ಷದ ಸ್ಮರಣಾರ್ಥ ವಾಗಿ “ಮಂಜುನಾಥ” ಮಡ್ತಿಲ ರವರಿಂದ “ಗಂಗಾ ವತರಣ ಭೀಷ್ಮ ಉದಯ “ಎಂಬ ಅರೆಭಾಷೆ ಪುಸ್ತಕ ವನ್ನು ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಗ್ರಂಥಾಲಯ ಮೇಲ್ವಿಚಾರಕಿ ಲೀಲಾವತಿ ಯವರು ಸ್ವೀಕರಿಸಿದರು. Share this:WhatsAppLike this:Like Loading...