
ಪಂಜ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 50ಲಕ್ಷ ವೆಚ್ಚದ ಪಂಜ- ಬಳ್ಳಕ್ಕ ರಸ್ತೆಗೆ ಗುದ್ದಲಿಪೂಜೆ ಮತ್ತು 16.1 ಲಕ್ಷದ ಗ್ರಾಮೀಣ ರಸ್ತೆಯ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ಅವರು ನೆರವೇರಿಸಿದರು, ಹಿರಿಯರಾದ ಡಾ.ರಾಮಯ್ಯ ಭಟ್ ಪಂಜ ದೀಪ ಬೆಳಗಿಸಿದರು.
ಕಾಮಗಾರಿಗಳ ವಿವರ
ಕೆಮ್ಮೂರು- ಮುಂಡುಕಾಯರ ರಸ್ತೆ-5ಲಕ್ಷ
ಕೃಷ್ಣ ನಗರ -ರೆಂಜೆ ಮಜಲು ರಸ್ತೆ-4ಲಕ್ಷ
ಪುತ್ಯ-ಸಂಪ ರಸ್ತೆ- 3.50
ಬೇರ್ಯ ರಸ್ತೆ-1.80
ನೆಕ್ಕಿಲ- ಬೆದ್ರಾಣೆ ರಸ್ತೆ-1.80
ನಾಡಕಛೇರಿ ರಸ್ತೆ-1.80

ಸಂದರ್ಭದಲ್ಲಿ ಪಂಜ ಗ್ರಾಮಪಂಚಾಯತಿ ಅಧ್ಯಕ್ಷ ವಿಜಯಲಕ್ಷ್ಮಿ ಕಲ್ಕ,ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಲೊಕೋಪಯೋಗಿ ಇಲಾಖೆಯ ಇಂಜಿನಿಯರ್ ಪರಮೇಶ್ವರ್ ,ಗುತ್ತಿಗೆದಾರ ಹರೀಶ್ ಬಪ್ಪಳಿಗೆ ,ಭ.ಜ.ಪಾ ಸುಳ್ಯ ಮಂಡಲ ಅಧ್ಯಕ್ಷರಾದ
ವೆಂಕಟ್ ವಲಳಂಬೆ , ಹಿರಿಯರಾದ ಡಾ ರಾಮಯ್ಯ ಭಟ್ ಪಂಜ, ಮಾಜಿ ತಾ. ಪಂ ಅಧ್ಯಕ್ಷೆ ಸುವರ್ಣಿಣಿ, ಲೋಕೇಶ್ ಬರೆಮೇಲು, ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಶಾಸ್ತಿ,ಗ್ರಾ ಪಂ ಸದಸ್ಯರಾದ ಶರತ್ ಕುಡ್ವ, ನೇತ್ರಾವತಿ ಕಲ್ಲಾಜೆ,ಚಂದ್ರಶೇಖರ ದೇರಾಜೆ, ಪಕ್ಷದ ಪ್ರಮುಖರಾದ ಲಿಗೋಧರ ಪಂಜ, ವಾಚಣ್ಣ ಕೆರೆಮೂಲೆ,ಕಾರ್ಯಪ್ಪ ಚಿದ್ಗಲ್ಲು ಮತ್ತು ಪಕ್ಷದ ಶಕ್ತಿ ಕೇಂದ್ರ ಪ್ರಮುಖರು, ಕಾರ್ಯಕರ್ತರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.