ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಂತೋಡು ಒಕ್ಕೂಟ ಸೇವಾ ಪ್ರತಿನಿಧಿಯಾಗಿರುವ ಸುಪ್ರೀತ ಅವರ ಪತಿ ಸುಧಾಕರ್ ಅವರ 20500 ರೂಪಾಯಿ ನಗದು ಅರಂತೋಡು ಪೇಟೆಯಿಂದ ಪೆಲ್ತಡ್ಕದ ಪಯಸ್ವಿನಿ ಜ್ಯೂಸ್ ಸೆಂಟರ್ ನ ಮಧ್ಯೆ ಮಾ.27 ರಂದು ಸಂಜೆ 4 30 ರ ವೇಳೆಗೆ ಬಿದ್ದು ಹೋಗಿರುತ್ತದೆ. ಎಲ್ಲವೂ 500 ರೂಪಾಯಿ ನೋಟುಗಳಾಗಿದ್ದು ಪ್ಲಾಸ್ಟಿಕ್ ಕವರ್ ನಲ್ಲಿ ಇರುತ್ತದೆ. ಸಿಕ್ಕಿದವರು ದಯವಿಟ್ಟು ಈ ನಂಬರ್ ಗೆ 8277192047 ಹಿಂತಿರುಗಿಸಲು ಮನವಿ ಮಾಡಿದ್ದಾರೆ.
- Wednesday
- April 2nd, 2025