
ಸಂಪಾಜೆ ಗ್ರಾಮ ಪಂಚಾಯಿತಿ ವತಿಯಿಂದ ವಿಕಲಚೇತನರಾದ ಸುರೇಶ ಗೂನಡ್ಕ ರವರ ಮನೆ ರಿಪೇರಿಗೆ ಸಹಾಯಧನ ಹಾಗೂ ಕಡೆಪಾಲ ನಿವಾಸಿ ಅನಿಶ್ ಪಿಂಟೋ ರವರಿಗೆ ವಾಟರ್ ಬೆಡ್ ನೀಡಲಾಯಿತು. ಸಹಾಯಧನ ವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಉಪಾಧ್ಯಕ್ಷರಾದ ಎಸ್. ಕೆ.ಹನೀಫ್, ಮಾಜಿ ಅಧ್ಯಕ್ಷರಾದ ಜಿ. ಕೆ.ಹಮೀದ್ ಗೂನಡ್ಕ ಶ್ರಿಮತಿ ಸುಂದರಿ ಮುಂಡಡ್ಕ ,ರಜನಿ ಶರತ್,ಅಬೂಶಾಲಿ , ಸವಾದ್ ಗೂನಡ್ಕ ಲಿಸ್ಸಿ ಮೊನಾಲಿಸಾ , ವಿಮಲ ಪ್ರಸಾದ್ ವಿಜಯ ಕುಮಾರ್, ಸುಶೀಲ ಕೈಪಡ್ಕ ಹಾಗೂ ಪಂಚಾಯತ್ ಸಿಬ್ಬಂದಿಗಳು ಫಲಾನುಭವಿಗಳು ಉಪಸ್ಥಿತರಿದ್ದರು.
