ಆರ್ಥಿಕ ವರ್ಷ ಮುಕ್ತಾಯದ ಹಿನ್ನೆಲೆ – ಬಾಕಿ ಬಿಲ್ ಪಾವತಿಗೆ ಮೆಸ್ಕಾಂ ಸೂಚನೆ amarasuddi - March 12, 2025 at 15:17 0 Tweet on Twitter Share on Facebook Pinterest Email . . . . . . . . . ಆರ್ಥಿಕ ವರ್ಷ ಮಕ್ತಾಯದ (ಮಾರ್ಚ್) ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಸ್ಥಾವರಗಳ ಬಾಕಿ ಇರುವ ಪೂರ್ಣ ಪ್ರಮಾಣದ ವಿದ್ಯುತ್ ಬಿಲ್ಲನ್ನು ಪಾವತಿ ಮಾಡುವಂತೆ ಮನವಿ ಮಾಡಿದ್ದು, ವಿದ್ಯುತ್ ಬಿಲ್ ಬಾಕಿ ಇರಿಸಿದ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. Share this: Click to share on WhatsApp (Opens in new window) WhatsApp Like this:Like Loading...