Ad Widget

ಲ್ಯಾಂಪ್ಸ್ ಸೊಸೈಟಿ ಸುಳ್ಯ ಇದರ ಆಡಳಿತ ಮಂಡಳಿಗೆ ಸರಕಾರದ ನಾಮನಿರ್ದೇಶಿತ ಸದಸ್ಯರಾಗಿ ಭವಾನಿಶಂಕ‌ರ್ ಕಲ್ಮಡ್ಕ ನೇಮಕ

. . . . . . . . .

ಸುಳ್ಯ ಲ್ಯಾಂಪ್ಸ್ ಸೊಸೈಟಿ ನಾಮನಿರ್ದೇಶಿತ ಸದಸ್ಯರಾಗಿ ಭವಾನಿಶಂಕ‌ರ್ ಕಲ್ಮಡ್ಕ ನೇಮಕಗೊಂಡಿದ್ದಾರೆ.

. . . . . . .

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1) ರ ಮೇರೆಗೆ ಸುಳ್ಯ ತಾಲ್ಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ಸಂಘ ನಿ., (ಲ್ಯಾಂಪ್ಸ್) ಸುಳ್ಯ, ಇದರ ಆಡಳಿತ ಮಂಡಳಿಗೆ ಭವಾನಿಶಂಕರ್ ಕಲ್ಮಡ್ಕ ಇವರನ್ನು ಸರಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಿ ಆದೇಶಮಾಡಲಾಗಿದೆ. ವಿಧಾನ ಸಭಾ ಅಧ್ಯಕ್ಷರಾದ ಯು ಟಿ ಖಾದರ್ ರವರ ಶಿಫಾರಸ್ಸಿನ ಮೇರೆಗೆ ಸಹಕಾರ ಸಚಿವರಾದ ರಾಜಣ್ಣ ರವರು ಈ ಆದೇಶವನ್ನು ಮಾಡಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading