
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶಾಸ್ತಾವೇಶ್ವರ ದೇವರಿಗೆ ಪ್ರಭಾವಳಿಯನ್ನು ಗಂಗಾಧರ ಗೌಡ ಗುಂಡಡ್ಕ ಹಾಗು ಶ್ರೀಮತಿ ಸೀತ ಇವರ ಪುತ್ರ ಚೇತನ್ ಗುಂಡಡ್ಕ, ಶ್ರೀಮತಿ ರಶ್ಮಿ ಮತ್ತು ದಿಯಾನ್ ಗುಂಡಡ್ಕ ಇವರು ಸೇವಾ ರೂಪದಲ್ಲಿ ಸಮರ್ಪಿಸಿದರು.

ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉಪಸ್ಥಿತರಿದ್ದರು.