
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯವು ಶ್ರೀನಿವಾಸ್ ಯೂನಿವರ್ಸಿಟಿ ಪಾಂಡೇಶ್ವರ ಮಂಗಳೂರು ಅವರು ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಕಲ್ಚರಲ್ ಫೆಸ್ಟ್ ನಲ್ಲಿ ಕಾಲೇಜಿನ ತಂಡವು ಭಾಗವಹಿಸಿ ಸಮೂಹ ನೃತ್ಯ ಹಾಗೂ ಮುಖ ವರ್ಣಿಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಮೂಹ ನೃತ್ಯದಲ್ಲಿ ವಿಶ್ಮಿತಾ ಡಿ.ಬಿ. ಭಾರತಿ ಎಂ, ನಿಶಾ ಐ.ಕೆ, ಭವ್ಯ ಕೆ ಎನ್ ಶ್ರೇಯ, ವಿನಿತ, ಚೈತನ್ಯ ಅವರು ಪ್ರದರ್ಶನ ನೀಡಿದ್ದಾರೆ ಹಾಗೂ ಮುಖವರ್ಣಿಕೆ ಸ್ಪರ್ಧೆಯಲ್ಲಿ ಭೂಮಿಕಾ ಕೆ ಜಿ ಮತ್ತು ಲಿಖಿತಾಶ್ರೀ ಬಿ ಜೆ ಭಾಗವಹಿಸಿದ್ದಾರೆ.