
ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿದೆ.
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕುಮಾರ್ ಬಾನಡ್ಕ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರುಗಳಾಗಿ ವಿನಯ್ ನೆಕ್ರಾಜೆ, ವಿಶ್ವನಾಥ ಪೂಜಾರಿಮನೆ, ಪ್ರಶಾಂತ್ ಕೋಡಿಬೈಲು, ಮಹೇಶ್ ಎನ್.ಕೆ. ನಾಳ, ಲಕ್ಷ್ಮೀ ಜಯರಾಮ ಗೌಡ ಸಂಕಡ್ಕ, ಕುಸುಮಾವತಿ ಪದ್ಮನಾಭ ಪರಮಲೆ ಮತ್ತು ರತಿನ್ ಏನೆಕಲ್ಲು ಆಯ್ಕೆಯಾಗಿದ್ದಾರೆ.