ಆನೆಗುಂಡಿ : 33 ಕೆ.ವಿ.ವಿದ್ಯುತ್ ಲೈನ್ ಗೆ ಮರ ಬಿದ್ದು ವ್ಯತ್ಯಯ – ವಿದ್ಯುತ್ ವಿಳಂಬ ಸಾಧ್ಯತೆ amarasuddi - February 26, 2025 at 14:46 0 Tweet on Twitter Share on Facebook Pinterest Email . . . . . . . . . ಮಾಡವು ಸುಳ್ಯ 33/11 ವಿದ್ಯುತ್ ಲೈನ್ ಗೆ ಆನೆಗುಂಡಿ ಬಳಿ ಮರ ಬಿದ್ದು ವಿದ್ಯುತ್ ಲೈನ್ ಗೆ ಹಾನಿಯಾದ ಘಟನೆ ಇಂದುಮಧ್ಯಾಹ್ಮ ನಡೆದಿದೆ. ಬೈನೆ ಮರವನ್ನು ಆನೆ ಬೀಳಿಸಿದ್ದರಿಂದ ಲೈನ್ ಗೆ ಹಾನಿಯಾಗಿದೆ ಎನ್ನಲಾಗಿದೆ. Share this:WhatsAppLike this:Like Loading...